ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರವೂ ನೋಡುಗರ ಗಮನ ಸೆಳೆಯುತ್ತಿದೆ. ಅದರಲ್ಲೂ ಅಶೋಕನ ಜತೆಗೆ ಪ್ರಿಯಾಳ ಲವ್ ಶುರುವಾದ ಮೇಲಂತೂ ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಇದೇ ಪ್ರಿಯಾ ಹೊಸ ಮನೆಗೆ ಕಾಲಿರಿಸಿದ್ದಾರೆ. ಅಂದರೆ, ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಇತ್ತೀಚೆಗಷ್ಟೇ ನೂತನ ಮನೆಯ ಗೃಹಪ್ರವೇಶ ನೆರವೇರಿಸಿಕೊಂಡಿದ್ದಾರೆ. ಹೋಗಿವೆ ಫೋಟೋಸ್.
ಸೀತಾ ರಾಮ ಸೀರಿಯಲ್ ಖ್ಯಾತಿಯ ನಟಿ ಮೇಘನಾ ಶಂಕರಪ್ಪ ಅವರ ನೂತನ ಮನೆಯ ಗೃಹಪ್ರವೇಶದ ಫೋಟೋಗಳು ಇಲ್ಲಿವೆ.
ಮೇಘನಾ ಶಂಕರಪ್ಪ ಅವರ ಸಹೋದರನಿಗೆ ಉಡುಗೊರೆ ನೀಡಿದ ಅಶೋಕ ಶರ್ಮಾ
ಸ್ನೇಹಿತೆಯ ನೂತನ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈಷ್ಣವಿ ಗೌಡ
ಅಡುಗೆ ಕೋಣೆಯಲ್ಲಿ ನೆರವೇರಿದ ಹಾಲು ಉಕ್ಕಿಸುವ ಕಾರ್ಯ
ಹಿರಿಯ ನಟಿ ಗಿರಿಜಾ ಲೋಕೇಶ್ ಮತ್ತು ಮಗಳು ಪೂಜಾ ಲೋಕೇಶ್ ಜತೆಗೆ ಮೇಘನಾ ಶಂಕರಪ್ಪ ಮತ್ತವರ ತಾಯಿ.
ಮನೆ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಆಪ್ತ ಬಳಗದ ಜತೆಗೆ ಮೇಘನಾ ಶಂಕರಪ್ಪ
ಮೇಘನಾ ಶಂಕರಪ್ಪ ಅವರ ಮನೆಯ ಗೃಹಪ್ರವೇಶದಲ್ಲಿ ಹಿರಿಯ ನಟ ಮುಖ್ಯ ಮಂತ್ರಿ ಚಂದ್ರು ಮತ್ತು ಸೀತಾ ರಾಮ ಧಾರವಾಹಿಯ ತಾತ ವೆಂಕಟೇಶ್ ಮೂರ್ತಿ
ಮೇಘನಾ ಅವರ ಸಹೋದರ ಮತ್ತು ಅತ್ತಿಗೆ.
ಮೇಘನಾ ಅವರ ಅಮ್ಮ.
(Youtube / Meghana Shankarappa)