ಕನ್ನಡ ಸಿನಿಮಾದ ಮೂಲಕ ಸಿನಿಪಯಣ ಶುರು ಮಾಡಿದ್ದ ನಟಿ ಪ್ರಣಿತಾ ಬಹುಭಾಷಾ ನಾಯಕಿಯಾಗಿ ಗುರುತಿಸಿಕೊಂಡರು.
ಕಳೆದ ವರ್ಷ ಉದ್ಯಮಿ ನಿತಿನ್ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಳೆದ ವರ್ಷ ಕಾಲಿಟ್ಟಿದ್ದ ಚೆಲುವೆ ಈಗ ಮುದ್ದು ಮಗನ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.
https://www.instagram.com/p/CbXi-3dvXXs/
https://www.instagram.com/p/Cf8rO1luh6D/
ಭೀಮನ ಅಮವಾಸ್ಯೆಯಂದು ಪತಿಯ ಒಳಿತಿಗೆ ಪ್ರಣಿತಾ ಪಾದ ಪೂಜೆ ಪೂಜೆ ಮಾಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
https://www.instagram.com/p/Cgi-bPxvADh/