Sandalwood Leading OnlineMedia

ರೊಮ್ಯಾಂಟಿಕ್ ಕಾಮಿಡಿ ಸಿನೆಮಾ ಒಂಟಿ-ಬಂಟಿ ಲವ್‌ಸ್ಟೋರಿ Janauary.5ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸಾಫ್ಟ್ವೇರ್ ಇಂಜಿನಿಯರ್ ಯತೀಶ್ ಪನ್ನಸಮುದ್ರ, ಇದೀಗ ಸಾಫ್ಟ್ ಕರ‍್ನರ್‌ನಲ್ಲಿ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ ನರ‍್ಮಿಸಿದ್ದಾರೆ. ಷರ‍್ಟ್ಮೂವೀಗಳನ್ನು ಹಾಬಿಯಾಗಿ ಮಾಡುತ್ತಿದ್ದ ಪನ್ನಸಮುದ್ರದ ಯತೀಶ್, ಈಗ ‘ಒಂಟಿ-ಬಂಟಿ ಲವ್ ಸ್ಟೋರಿ’ ಎಂಬ ಸಿನಿಮಾ ಮಾಡಿದ್ದಾರೆ. ಸಿನಿಮಾ ನರ‍್ಮಾಣ-ಸಂಭಾಷಣೆ-ನರ‍್ದೇಶನದ ಜೊತೆಗೆ ಹೀರೋ ಆಗಿ ಸಹ ಅಭಿನಯಿಸುತ್ತಿರುವ ಯತೀಶ್ ಪನ್ನಸಮುದ್ರ ಒಂದೊಳ್ಳೆ ಚಿತ್ರ ಮಾಡಿದ್ದೇನೆ ಎಂಬ ಖುಷಿಯಲ್ಲಿದ್ದಾರೆ.

ಇದನ್ನೂ ಒದಿ ಪ್ರೇಮಕಥೆ ಹೇಳೋದಿಕ್ಕೆ ಬರ್ತಿದ್ದಾರೆ ವಿಜಯಪ್ರಿಯಾ..ಕಾದಲ್ ಟೈಟಲ್ ಪೋಸ್ಟರ್ ರಿಲೀಸ್…

ಸಿನಿಮಾಧ್ಯಮ ತಮಗೆ ಹಾಬಿಯಲ್ಲ, ಪ್ಯಾಷನ್. ಕಾಲೇಜು ದಿನಗಳಿಂದಲೂ ಸಿನಿಮಾದಲ್ಲಿ ಅಭಿನಯಿಸಬೇಕೆಂಬ ಹಂಬಲವಿತ್ತು. ಆದರೆ ಇದಕ್ಕೆ ಬೆಂಬಲವಾಗಿ ಚಿತ್ರರಂಗಕ್ಕೆ ಬಂದಿದ್ದೇನೆ. ಚಿತ್ರ ನಾನು ಅಂದುಕೊಂಡAತೆ ಚೆನ್ನಾಗಿ ಬಂದಿದೆ. ಪ್ರೇಕ್ಷಕರಿಗೆ ಮೆಚ್ಚುಗೆ ಆಗುವ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಅದರಲ್ಲು ಯುವ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ನರ‍್ಮಿಸಿರುವುದರಿಂದ ಸಿನಿಮಾ ರಷಸ್ ಚೆನ್ನಾಗಿ ಆಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎನ್ನುತ್ತಾರೆ ಯತೀಶ್ ಪನ್ನಸಮುದ್ರ.

ಇದನ್ನೂ ಒದಿ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ಹೃದಯಾಘಾತದಿಂದ ನಿಧನ

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಪನ್ನಸಮುದ್ರ ಗ್ರಾಮದ ಕೃಷಿ ಕುಟುಂಬದಿಂದ ಬಂದ ಯತೀಶ್ ಬೆಂಗಳೂರಿನ ‘ರ‍್ಕಾರಿ ಶ್ರೀಕೃಷ್ಣರಾಜೇಂದ್ರ ಸಿಲ್ವರ್ ಜುಬಿಲಿ ಟೆಕ್ನಾಲಜಿ ಕಾಲೇಜಿನಲ್ಲಿ ಬಿಇ ಪದವಿ ಪಡೆದ ನಂತರ ಹುವೈ ಸಾಫ್ಟ್ವೇರ್ ಕಂಪೆನಿಯಲ್ಲಿ ೬ ರ‍್ಷ ಕೆಲಸ ಮಾಡಿದರು. ಕೊರೊನಾ ಕಾಲದಲ್ಲಿ ‘ರ‍್ಕ್ ಫ್ರಂ ಹೋಂ’ ಆದಾಗ ಸಿನಿಮಾ ಕ್ಷೇತ್ರಕ್ಕೆ ಬಂದರು. ಜೀವನದಲ್ಲಿ ಯಾವುದು ಮುಖ್ಯ ಎಂದು ತಿಳಿಯದೆ ಪರದಾಡುವ ಯುವ ಜನರ ಮಾನಸಿಕ ತೊಳಲಾಟವನ್ನೇ ಕತೆಯಾಗಿಟ್ಟುಕೊಂಡು ‘ಒಂಟಿ-ಬಂಟಿ ಲವ್ ಸ್ಟೋರಿ’ ಎಂಬ ಸಿನಿಮಾ ಮಾಡಿದ್ದಾರೆ. ಓದೋ ಕಾಲದಲ್ಲಿ ಲವ್ವು, ಲವ್ ಮಾಡೋ ಕಾಲದಲ್ಲಿ ಉದ್ಯೋಗ, ಉದ್ಯೋಗ ಮಾಡುವಾಗ ಹಣ ಮುಖ್ಯಾನಾ? ಹೆಸರು ಮುಖ್ಯಾನಾ ಅಂತ ತೊಳಲಾಡುವುದು ಇಂದಿನ ಯುವ ಜನರ ಮನಸ್ಥಿತಿಯಾಗಿದೆ. ಯುವ ಜನರ ಇಂಥ ಗೊಂದಲಗಳನ್ನೇ ರೊಮ್ಯಾಂಟಿಕ್ ಕಾಮಿಡಿ ಕತೆ ಮಾಡಿ ಚಿತ್ರ ಮಾಡಿದ್ದಾರೆ ಯತೀಶ್ ಪನ್ನಸಮುದ್ರ.

ಇದನ್ನೂ ಒದಿ ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಅಭಿನಯದ “ಫ್ರೈಡೆ” ಚಿತ್ರ ಆರಂಭ . ಇದು “ಹೊಸ ದಿನಚರಿ” ನಿರ್ದೇಶಕರ ಹೊಸ ಸಿನಿಮಾ .

ಚಿತ್ರದಲ್ಲಿ ಶ್ವೇತಭಟ್ ಮತ್ತು ಶೃತಿಚಂದ್ರಶೇಖರ್ ನಾಯಕಿಯರಾಗಿದ್ದಾರೆ. ಶ್ವೇತಭಟ್ ಈ ಹಿಂದೆ ‘ಯದಾ ಯದಾ ಹಿ’ ಮತ್ತು ‘ಹೊಯ್ಸಳ’ ಚಿತ್ರಗಳಲ್ಲಿ ಮತ್ತು ‘ರ‍್ಧಾಂಗಿ’ ಎಂಬ ಸುರ‍್ಣ ಟಿವಿಯ ಧಾರಾವಾಹಿಯಲ್ಲಿ ಅಭಿನಯಿಸಿದ ಅನುಭವವಿದೆ. ಉಳಿದಂತೆ ನಟನಾಗಿರುವ ವೈಭವ್ ರ‍್ಧನ್, ಸಂಗೀತ ನರ‍್ದೇಶಕ ಶ್ರೀಹರಿಶ್ರೇಷ್ಠಿ, ಸಂಕಲನಕಾರ ಅಭಿನವ್ ಶ್ರೀನಿವಾಸ್, ಛಾಯಾಗ್ರಾಹಕ ಶಿವರಾಜ್ ರಾಥೋಡ್ ಎಲ್ಲರೂ ಹೊಸಬರೇ. ಚಿತ್ರದಲ್ಲಿ ಎರಡು ಹಾಡುಗಳನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. ‘ಸಮಯವೇ ಸಾಲದು’ ಅನ್ನೋ ರೊಮ್ಯಾಂಟಿಕ್ ಸಾಂಗ್‌ನ್ನು ಕಲ್ಯಾಣ್ ಮಂಜು ಹಾಡಿದ್ದರೆ, ‘ಬೇಜಾರು’ ಅನ್ನೋ ಬೇಸರದ ಪ್ಯಾಥೋ ಸಾಂಗ್‌ನ್ನು ವಿಶಾಖ್ ನಾಗಲಾಪುರ ಹಾಡಿದ್ದಾರೆ. 

Share this post:

Related Posts

To Subscribe to our News Letter.

Translate »