`ಪ್ರೀತಿಗೆ ರಾಜ’ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರದಲ್ಲಿ ರಾಜ್ ಮನೀಶ್ ನಾಯಕನಾಗಿ ನಟಿಸಿದ್ದಾರೆ. ಜೊತೆಗೆ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಶನಿ ಹರ ಹರ ಮಹಾದೇವ ಮುಂತಾದ ಸೀರಿಯಲ್ ಗಳಲ್ಲಿ ಅಭಿನಯಿಸಿರುವ ರಾಜ್ ನಟನೆಯ ಎರಡಬೇ ಚಿತ್ರವಿದು. ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಯಿತು.
ಕಂಟೆ0ಟ್‌ನಿ0ದ ಸದ್ದು ಮಾಡುತ್ತಿದೆ `ಆರ್ಟಿಕಲ್ 370’ ಟ್ರೈಲರ್
ಈ ಚಿತ್ರ ಡಿಸೆಂಬರ್ ೯ ರಂದು ರಿಲೀಸ್ ಆಗಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಚಿತ್ರ ನಾನೇ ನಿರ್ದೇಶಕ ಕಥೆ ಚಿತ್ರಕಥೆ ಸಾಹಿತ್ಯ ಸಂಭಾಷಣೆ ಬರೆದಿದ್ದೇನೆ ಕುಸುಮ ೨ನೇ ನಾಯಕಿ. ಬನ್ನುರು ಮೈಸೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.. ನಾನು ರಾಕ್ಷಸ ಅಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರು ನರರಾಕ್ಷಸರಾಗಿಯೇ ಇರುತ್ತಾರೆ. ಕಾಡಲ್ಲಿ ತುಂಬಾ ರಿಸ್ಕ್ ತೆಗೆದುಕೊಂಡು ಶೂಟ್ ಮಾಡಿದ್ದೇವೆ.. ಕಥೆ ಯನ್ನು ಯಾರೂ ಗೆಸ್ ಮಾಡಲು ಸಾದ್ಯವಿಲ್ಲ ಎಂದು ನಾಯಕ ಮನೀಶ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ “ಡವ್ ಮಾಸ್ಟರ್” ಚಿತ್ರದ ಟ್ರೇಲರ್ ಬಿಡುಗಡೆ
ಲಾವಣ್ಯ ಚಿತ್ರದ ನಾಯಕಿಯಾಗಿದ್ದು ಬೇರೆ ಶೂಟಿಂಗ್ ನಲ್ಲಿದ್ದರಿಂದ ಹಾಜರಿರಲಿಲ್ಲ. ನಾಯಕನ ತಾಯಿ ರಾಧಮ್ಮ ಈ ಚಿತ್ರದ ನಿರ್ಮಾಪಕರಾಗಿದ್ದು. 2ನೇ ನಾಯಕ ಸುನೀಲ್ ರಾಜ್ ಮಾತನಾಡಿ,ನಾನು ಮೈಸೂರು ಮೂಲದವನು. 9೦% ಭಾಗ ಕಾಡಿನಲ್ಲಿಯೇ ನಡೆವ ಕಥೆ ಇದಾಗಿದೆ. ಕಾಡಿನಲ್ಲಿ ಸಾಕಷ್ಟು ಮರೆಯಲಾಗದ ಅನುಭೌಅಗಿದೆ. ಎಂದರು. ವಿಲನ್ ಪಾತ್ರ ಮಾಡಿದ ದಿವ್ಯಾ ಕುಮಾರ್ ಸತ್ಯಗಾಲ ಮಾತನಾಡುತ್ತ ನಾನು ಸುಮಾರು ೧೨ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದು, ಇದರಲ್ಲಿ ಮುಖ್ಯ ವಿಲನ್ ಸ್ನೇಕ ಶಂಕರ್ ಎನ್ನುವ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಸ್ಕ್ರೀನ್ ಪ್ಲೇ ಹೈಲೈಟ್ ಆಗಿದೆ ಎಂದರು. ಕಾಮಿಡಿ ಪಾತ್ರ ಮಾಡಿದ ಮೋಹೊತ್ ಗಿದು ಮೊದಲ ಸಿನಿಮಾ. ಅಲ್ಲದೆ, ಬಾಲನಟಿ ಗಾನವಿ ಆಚಾರ್ಯ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.