ಬಾಲಿವುಡ್ ನ “YODHA ”ಚಿತ್ರದ ಟೈಟಲ್ ಬಿಡುಗಡೆ ಸ್ಕೈಡೈವ್ ಮಾಡಿ ಬಿಡುಗಡೆ ಮಾಡಲಾಗಿದೆ ಅಷ್ಟೇ ಅಲ್ಲದೆ ಇಂಥ ಸಾಹಸ ಚಿತ್ರ ರಂಗದಲ್ಲೇ ಮೊದಲು ಎಂದು ಚಿತ್ರ ತಂಡ ಹೇಳಿಕೊಂಡಿದೆ.
ಆದರೆ ಇಂತಹ ವಿಭಿನ್ನ ಪ್ರಯತ್ನ ಮಾಡಿದ್ದು sandalwood… ಒಂದು ವರುಷದ ಹಿಂದೆ “Ronny ”ಚಿತ್ರದ ಶೀರ್ಷಿಕೆಯನ್ನು ನಾಯಕ ನಟ ಕಿರಣ್ ರಾಜ್, ದುಬೈ ನಲ್ಲಿ 13ಸಾವಿರ ಅಡಿ ಎತ್ತರದಿಂದ ಜಿಗಿದು Ronny ಚಿತ್ರದ ಟೈಟಲ್ ಅನಾವರಣ ಗೊಳಿಸಿದ್ದರು ಆದ್ದರಿಂದ ಈ ಕ್ರೆಡಿಟ್ ನಮಗೆ ಸೇರಬೇಕಾಗಿದ್ದು ಎನ್ನುತ್ತಾರೆ ಕಿರಣ್ ರಾಜ್ ಅಭಿಮಾನಿಗಳು.
ಅಂದಹಾಗೆ Ronny ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸ ನೆಡೆಯುತ್ತಿದ್ದು ಸದ್ಯದಲ್ಲೇ ರಿಲೀಸ್ ಡೇಟ್ ಘೋಷಿಸಲಿದೆ ಚಿತ್ರತಂಡ