ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಡುವಿನ ಶೀತಲ ಸಮರಕ್ಕೆ ಕಾರಣ ಯಾರು ಎಂದು ನಟ ಧನ್ವೀರ್ ಗೌಡ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ ಬಹುಕಾಲದ ಗೆಳತಿ ಜೊತೆ ವಾಸುಕಿ ವೈಭವ್ ಮದುವೆ..
ಅಣ್ಣ-ತಮ್ಮನಂತಿದ್ದ ದರ್ಶನ್ ಮತ್ತು ಧ್ರುವ ನಡುವೆ ತಂದಿಟ್ಟವರು ಅವರ ಜೊತೆಗೇ ಇರವವರು. ಸ್ವಂತ ಲಾಭಕ್ಕಾಗಿ ಅವರ ಜೊತೆಗೇ ಇದ್ದು ಹಿಂದಿನಿಂದಲೇ ತಂದಿಟ್ಟು ತಮಾಷೆ ನೋಡುವವರು ಕೆಲವರಿದ್ದಾರೆ. ಅವರೇ ಈ ಕೆಲಸ ಮಾಡಿದ್ದು ಎಂದು ಧನ್ವೀರ್ ಹೇಳಿದ್ದಾರೆ.
ಇದನ್ನೂ ಓದಿ ನಾಳೆ ತೆರೆಗೆ ಬರಲಿದೆ ಎಸ್ತರ್ ನರೋನ್ಹಾ ಹೊಸ ಕನಸು ‘ದಿ ವೆಕೆಂಟ್ ಹೌಸ್’ ರಿಲೀಸ್
ಸಂದರ್ಶನವೊಂದರಲ್ಲಿ ಧನ್ವೀರ್ ಈ ವಿಚಾರ ಹೇಳಿದ್ದಾರೆ. ಕೈವ ಸಿನಿಮಾ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಧನ್ವೀರ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಈ ವೇಳೆ ಸಂದರ್ಶನವೊಂದರಲ್ಲಿ ದರ್ಶನ್-ಧ್ರುವ ವಿವಾದದ ಬಗ್ಗೆ ಅವರು ಮಾತನಾಡಿದ್ದಾರೆ. ಧನ್ವೀರ್ ನಟ ದರ್ಶನ್ ಆಪ್ತವಲಯದಲ್ಲಿ ಗುರುತಿಸಿಕೊಂಡವರು.