ಹಾಲ್ಗೆನ್ನೆಯ ಚೆಲುವೆ ಮಿಲನಾ ನಾಗರಾಜ್ ಮುಗ್ದ ಸೌಂದರ್ಯಕ್ಕೆ ಮಾರುಹೋಗದೆ ಇರುವವರಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರಿಯರಾಗಿರುವ ಮಿಲನಾ ನಾಗರಾಜ್ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಈ ಚೆಂದುಳ್ಳಿ ಚೆಲುವೆ ಸದ್ಯ ಸೀರೆಯಟ್ಟು ಸಖತ್ ಫೋಟೋಶೂಟ್ನಲ್ಲಿ ಮಿಂಚಿದ್ದು ಮಿಲನಾ ಸೌಂದರ್ಯ ರಾಶಿ ಬಣ್ಣಿಸಲು ಮಾತೇ ಬಾರದೆ ನೋಡುತ್ತ ನಿಲ್ಲವಂತಿದೆ..
ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರಿಯರಾಗಿರುವ ಮಿಲನಾ ನಾಗರಾಜ್ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಬ್ಯೂಟಿ ಮಿಲನಾ ನಾಗರಾಜ್ ನೋಡಿದ ನೆಟ್ಟಿಗರು ಲವ್, ಹಾರ್ಟ್, ಪೈರ್ ಎಮೋಜಿ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.