Left Ad
ಸಂದರ್ಶನದಲ್ಲಿ ಕ್ರಶ್ ಬಗ್ಗೆ ಬಾಯಿಬಿಟ್ಟ ಕೃಷ್ಣಂ ಪ್ರಣಯ ಸಖಿ ನಟಿ ಮಾಳವಿಕಾ ನಾಯರ್ - Chittara news
# Tags

ಸಂದರ್ಶನದಲ್ಲಿ ಕ್ರಶ್ ಬಗ್ಗೆ ಬಾಯಿಬಿಟ್ಟ ಕೃಷ್ಣಂ ಪ್ರಣಯ ಸಖಿ ನಟಿ ಮಾಳವಿಕಾ ನಾಯರ್

ಕೃಷ್ಣಂ ಪ್ರಣಯ ಸಖಿ ಚಿತ್ರದ ಮೂಲಕ ಕನ್ನಡಿಗರ ಮನಕದ್ದ ಚೆಲುವೆ ಮಾಳವಿಕಾ ನಾಯರ್ ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯದ ಕ್ರಶ್ ಶಾಹಿದ್ ಕಪೂರ್ ಎಂಬುದನ್ನು ರಿವೀಲ್ ಮಾಡಿದ್ದಾರೆ .

Spread the love
Translate »
Right Ad