ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ನಿರೀಕ್ಷಿತ ಸಿನಿಮಾ `ವಿಕ್ರಾಂತ್ ರೋಣ’ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ.ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಟ ಸುದೀಪ್ ʻಖಾಸಗಿ ಚಾನೆಲವೊಂದರ ಸಂದರ್ಶನದಲ್ಲಿ ರವಿಚಂದ್ರನ್ ಅವರ ಬಗ್ಗೆ ಮಾತನಾಡಿದ್ದಾರೆ.
ರವಿಚಂದ್ರನ್ ಅವರು ಹೀರೋ ಅಂತಾನೆ ನಾನು ಒಳಗೆ ಹೋಗಿದ್ದು, ರವಿ ಸರ್ ಅನ್ನೋದ್ರಲ್ಲಿ ನನಗೆ ಬಹಳ ಗೌರವವಿದೆ,
ನನಗೆ ಅವ್ರು ಏನೆಳಿದ್ರು ಓಕೆ, ನಾಳೆ ಕರೆದು ಬಾರಯ್ಯ ಇಲ್ಲಿ ಡ್ಯಾನ್ಸ್ ಮಾಡು ಅಂದ್ರು ನನಗೆ ಬರದಿದ್ದ್ರು ಹೋಗಿ ಮಾಡ್ತೀನಿ, ಹೀ ನೋಸ್ ದಟ್ ಅವರತ್ತಿರ ನಾನು ಅನ್ ಕಂಡಿಷನಲ್ ಆಗಿ ಇದ್ದೀನಿ,
ಅಂಡ್ ಹೀ ಈಸ್ ಆಲ್ಸೋ ಲಿಬರ್ಟಿ ಟು ಮೈ ಲೈಫ್ ಅಂಡ್ ಐ ಕ್ಯಾನ್ ಕಾಲ್ ಹಿಮ್ ಎನಿಟೈಮ್ ಹಾಗಂತ ಅದನ್ನ ದುರುಪಯೋಗ ಪಡಿಸಿಕೊಳ್ತಿಲ್ಲ,
ಅವ್ರು ವಿಚಾರ ಬಂದಾಗ ಲಾಸ್ಟ್ ಮಿನಿಟಲ್ಲೆ ಆಗತ್ತೆ ಅಣ್ಣಾ ಹೀಗೆ ಹೀಗೆ ಇದೆ ಬಂದುಬಿಡಿ ಎಂದು ಖಾಸಗಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.