Sandalwood Leading OnlineMedia

ಅಂತಹ ಚಿತ್ರಗಳಲ್ಲಿ ನಟಿಸಲ್ಲ ಎಂದ ಹಾಟ್ ನಟಿ ಇಲಿಯಾನಾ

ಕಾಲಿವುಡ್ ಅಲ್ಲದೆ ಈಗ ಬಾಲಿವುಡ್ ಕಡೆಗೂ ತನ್ನ ಗಮನ ನೆಟ್ಟಿರುವ ಈ ಚೆಲುವೆ ಆರಂಭಿಕ ಹಂತದಲ್ಲಿ ಮಾಡಿದ ಆತುರ ನಿರ್ಧಾರದಿಂದ ಅನೇಕ ಚಿತ್ರಗಳು ಸೋತು ಹೈರಾಣಾಯಿತು. ಹಾಟ್ ನಟಿ ಇಲಿಯಾನಾಗೆ ಈಗ 37ರ ಹರೆಯ. ಈ ಕಾಲಾವಧಿ ತನ್ನ ತಾರ ಬದುಕಿನ ದೀರ್ಘ ಪಯಣ ಎಂದು ಈ ಸಮಯದಲ್ಲಿ ಹೇಳಿದ್ದಾಳೆ ಆಕೆ. ಇನ್ನು ಮುಂದೆ ಯಾವುದೇ ಚಿತ್ರದಲ್ಲಿ ನಟಿಸುವ ಮುನ್ನ ಅದರ ಬಗ್ಗೆ ಹೆಚ್ಚಿನ ಗಮನ ನೀಡುತ್ತೇನೆ ಎಂದು ಹೇಳಿದ್ದಾಳೆ ಆಕೆ.

ಇದನ್ನೂ ಓದಿ   ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜ ಈಗ ಮೈಸೂರಿನಲ್ಲಿದ್ದಾರೆ. ಖಾಸಗಿ ಜೆಟ್ ನಲ್ಲಿ ಅವರು ಸ್ಟೈಲಿಶ್ ಲುಕ್ ನಲ್ಲಿ ಮೈಸೂರಿಗೆ ಬಂದಿಳಿದಿದ್ದಾರೆ.

ನನ್ನನ್ನು ನಾನು ಫೂಲ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾಳೆ ಸೆಕ್ಸಿ ನಟಿ ಇಲಿಯಾನ. ಆಕೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಟಾಲಿವುಡ್ ಚಿತ್ರರಂಗಕ್ಕೆ ತನ್ನ ಹದಿನೆಂಟನೇ ವಯಸ್ಸಿನಲ್ಲಿ ಎಂಟ್ರಿ ಆದಳು.
ಏಕೆಂದರೆ ಇನ್ನು ಮುಂದೆ ಫೆಯಿಲೂರ್ ಚಿತ್ರಗಳಲ್ಲಿ ನಟಿಸಲು ನಾನು ಸಮ್ಮತಿಸುವುದಿಲ್ಲ. ಕೆಟ್ಟ ಚಿತ್ರಗಳ ಕಡೆಗೆ ಕಣ್ಣೇ ಹಾಕಲ್ಲ ಎಂದು ಹೇಳಿದ್ದಾಳೆ ಈ ಚೆಲುವೆ. ತನ್ನ ಸಿನಿ ಬದುಕಿನ ಕಡೆಗೆ ಒಮ್ಮೆ ಹಿಂತಿರುಗಿ ನೋಡಿದರೆ ತನ್ನನ್ನು ತಾನು ವಿಮರ್ಶಿಕೊಳ್ಳುವಂತೆ ಇದೆ ಎಂದು ಆಕೆ ಹೇಳಿದ್ದಾಳೆ.
ತಾನು ಈವರೆಗೂ ದಕ್ಷಿಣ ಭಾರತದಲ್ಲಿ ಹದಿನಾರು ಚಿತ್ರಗಳಲ್ಲಿ ನಟಿಸಿದ್ದೇನೆ. ಆ ಅನುಭವವೇ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ ಮಾಡಿದೆ ಎಂದು ಹೇಳಿದ್ದಾಳೆ
ಇಲಿಯಾನ..ಬಾಲಿವುಡ್ ನಲ್ಲೂ ಸಹಿತ ಇನ್ನು ಮುಂದೆ ಇದೇ ರೀತಿಯ ಆಯ್ಕೆಗಳಿಗೆ ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದಾಳೆ.

Share this post:

Translate »