ನಟಿ ನಿಶ್ವಿಕಾ ನಾಯ್ಡು ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಣ್ಣದ ಜರ್ನಿ ಆರಂಭಿಸಿದ್ದರು
ನಿಶ್ವಿತಾ ಮೂಲತಃ ಬೆಂಗಳೂರಿನವರಾಗಿದ್ದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃ ಶಾಸ್ತ್ರದಲ್ಲಿ ಪದವಿ ಮಾಡಿದ್ದಾರೆ. ಮಾಡಲಿಂಗ್ ಕ್ಷೇತ್ರದಲ್ಲೂ ನಿಶ್ವಿಕಾ ಬ್ಯುಸಿಯಾಗಿದ್ದರು.
ಚಿರಂಜೀವಿ ಸರ್ಜಾ ಜೊತೆ ‘ಅಮ್ಮ ಐ ಲವ್ ಯು’ ನಟಿಸಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ (simple suni) ಅವರ ಕಾಂಬಿನೇಷನ್ ಸಿನಿಮಾ ಸಖತ್‌ನಲ್ಲಿ ನಟಿಸಿದ್ದರು.
ಅನೀಶ್ ನಟನೆಯ ರಾಮಾರ್ಜುನ್, ಕಾಳಿದಾಸ ಕನ್ನಡ ಮೇಷ್ಟ್ರು, ಪಡ್ಡೆಹುಲಿ,ಗಾಳಿಪಟ 2, ಗುರು ಶಿಷ್ಯರು, ದಿಲ್ ಪಸಂದ್ ಸೇರಿಂದ ಮೂರ್ನಾಲ್ಕು ಸಿನಿಮಾಗಳಲ್ಲಿ ನಿಶ್ವಿಕಾ ಅಭಿನಯಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಅಗಿರುವ ನಿಶ್ವಿಕಾ ಸುಮಾರು ನಾಲ್ಕು ಲಕ್ಷ ಮೂವತ್ತು ಎರಡು ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತನ್ನದೇ ಚಾರ್ಮ್ ಹೊಂದಿರುವ ನಟಿ ನಿಶ್ವಿಕಾ ನಾಯ್ಡು ಈಗ ತಮ್ಮ ಬೋಲ್ಡ್ ಫೋಟೋ ಮೂಲಕ ಗಮನ ಸೆಳೆದಿದ್ದಾರೆ.

ಗ್ಲ್ಯಾಮರ್ ಪಾತ್ರದಿಂದ ಹಿಡಿದು ಎಕ್ಸ್ಪಿರಿಮೆಂಟಲ್ ಪಾತ್ರದಲ್ಲಿ ಮಿಂಚುತ್ತಿರುವ ನಿಶ್ವಿಕಾ ನಾಯ್ಡು, ಸಿನಿಮಾಗಳ ಆಯ್ಕೆ ವಿಷಯದಲ್ಲಿ ಬಹಳ ಚೂಸಿ ಎನಿಸಿಕೊಂಡಿದ್ದಾರೆ.

ಬೆಂಗಳೂರಿನವರೇ ಆದ ಈ ಬೋಲ್ಡ್ ಬೆಡಗಿ ಸದ್ಯ ಸಾಂಡಲ್ವುಡ್ ಸಿನಿಮಾಗಳಲ್ಲಿ ಹೂಡಿದ ಹಣವನ್ನು ಮರಳಿ ತಂದು ಕೊಡುವಲ್ಲಿ ಸಫಲರಾಗಿದ್ದಾರೆ

ಕಲರ್ಫುಲ್ ಫೋಟೋಶೂಟ್ನಲ್ಲಿ ಕನ್ನಡದ ಕುವರಿ
