ಶ್ರೀ ದಂಡಿನ ದುರ್ಗಾದೇವಿ ಸಿನಿ ಮೂವೀಸ್ ಅರ್ಪಿಸುವ. ಹಳ್ಳಿ ಮುಕ್ಕ ಚಿತ್ರಇತ್ತೀಚಿಗಷ್ಟೇ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು ಚಿತ್ರತಂಡವು
ಇದೇ ಡಿಸೆಂಬರ್ ನಲ್ಲಿ ಬೆಳ್ಳಿ ತೆರೆ ಮೇಲೆ ರಾರಾಜಿಸಲು ಲಗ್ಗೆ ಇಡುತ್ತಿದೆ .
ಇದನ್ನೂ ಒದಿ ಡೀಪ್ ಫೇಕ್ ಬಲೆಯಲ್ಲಿ ರಶ್ಮಿಕಾ!!
ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಾಯಕನಾಗಿ ಮೊದಲ ಬಾರಿಗೆ ಶಿವುಗುರು MH ಹಾಗೂ ನಾಯಕಿಯಾಗಿ ವರ್ಣಿಕಾ ಗೌಡ ನಟಿಸಿದ್ದು .ಈ ಚಿತ್ರದಲ್ಲಿ ಹಿರಿಯ ಕಲಾವಿದರ ದಂಡೆ ಇದ್ದುಬ್ಯಾಂಕ್ ಜನಾರ್ಧನ್. ಮೂಗು ಸುರೇಶ್. ರೇಖಾ ದಾಸ್. ಶಿವಕುಮಾರ್ ಆರಾಧ್ಯ. ಶಿವಮೊಗ್ಗ ರಾಮಣ್ಣ. ಪ್ರವೀಣ್ ಗೌಡ. (ಅರಿಶಿನಕುಂಟೆ). ಸಾರಿಕಾ. ಗೋವಾ ಸುರೇಶ್. ಕುರಿ ಸುನಿಲ್. ಮೀಸೆ ಅಂಜನಪ್ಪ. ಕಾರ್ತಿಕ್ ಸಮರ್ಥ್. ಪವಿತ್ರ. ಗೌರಿ (ಮೈಸೂರು) ಇನ್ನು ಹಲವಾರು ಕಲಾವಿದರಿದ್ದು.
ಇದನ್ನೂ ಒದಿ ಸಂಕ್ರಾಂತಿಗೆ ಬರ್ತಿದೆ ಶಿವಣ್ಣ & ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಸಿನಿಮಾ
ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತವಿದ್ದು ಈ ಚಿತ್ರಕ್ಕೆ ಭರತ್ ಗೌಡ ಸಂಕಲನ .ಆನಂದ್ ಗುಬ್ಬಿ ಛಾಯಾಗ್ರಹಣ.ಬಿ ಮಂಜು ನಿರ್ದೇಶನ ಈ ಚಿತ್ರಕ್ಕೆ ಬಂಡವಾಳ ಹೂಡಿದವರು ಶಿವಾನಂದ ಹಿರೇಮಠ (ಬೆಳಗಾವಿ) ಮತ್ತು ಗುರುಪ್ರಸಾದ್ ಬಿ (ನೆಲಮಂಗಲ) ಈ ಚಿತ್ರ ಅದ್ದೂರಿಯಾಗಿ ಮೂಡಿಬಂದಿದ್ದು ಪ್ರೇಕ್ಷಕ ಪ್ರಭುಗಳು ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಹಾರೈಸಬೇಕು.
ಇದನ್ನೂ ಒದಿ ಅದ್ದೂರಿಯಾಗಿ ಮೂಡಿಬಂದಿದೆ ” ಜಯಭೇರಿ ಕನ್ನಡ” ಸುಮಧುರ ಗೀತೆ..