ಮಿಲನಾ ಕೃಷ್ಣ(Darling Krishna) ಜೋಡಿ ಫ್ಯಾಮಿಲಿ ಜೊತೆ ಶ್ರೀಲಂಕಾಗೆ ಹಾರಿದ್ದು, ಅಲ್ಲಿ ಸಮ್ಮರ್ ಎಂಜಾಯ್ ಮಾಡ್ತಿದ್ದಾರೆ. ನಟಿ ಮಿಲನಾ ನಾಗರಾಜ್ (Milana Nagraj)ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದು, ಪುಟಾಣಿ ಪರಿ ಹಾಗೂ ಬೆಸ್ಟ್ ಗ್ರೂಪ್ ಜೊತೆ ಶ್ರೀಲಂಕಾಗೆ ಪಯಣ ಎಂದು ಬರೆದುಕೊಂಡಿದ್ದಾರೆ.
