ಮಗುವಿನ ಆಗಮನಕ್ಕೂ ಮುನ್ನ ಥೈಲ್ಯಾಂಡ್ ಪ್ರವಾಸದಲ್ಲಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ!
ಈ ಮೂಲಕ ಗಳಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಇದೀಗ ತಮ್ಮ ಬೇಬಿ ಮೂನ್ ಎಂಜಾಯ್ ಮಾಡಲು ವಿದೇಶಕ್ಕೆ ತೆರಳಿದ್ದಾರೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಌಕ್ಟಿವ್ ಆಗಿರುವ ಮಿಲನಾ ನಾಗರಾಜ್ ಒಂದಷ್ಟು ಫೊಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಫೋಟೋ ನೋಡಿದ ಅಭಿಮಾನಿಗಳು ಅಕ್ಕ ಮಗು ಬಗ್ಗೆ ಹುಷಾರಾಗಿರಿ, ಹುಷಾರಾಗಿ ಟ್ರಾವೆಲ್ ಮಾಡಿ, ಪ್ರೆಗ್ನೆನ್ಸಿಯಲ್ಲಿ ಜಾಸ್ತಿ ಟ್ರಾವೆಲ್ ಮಾಡಬಾರದು ಅಂತ ಕಾಮೆಂಟ್ ಮಾಡುವ ಮೂಲಕ ಸಲಹೆ ನೀಡಿದ್ದಾರೆ.
ಇನ್ನು, ನಟಿ ಮಿಲನಾ ಅವರು ಶೇರ್ ಮಾಡಿರೋ ಫೋಟೋದಲ್ಲಿ ಬೇಬಿ ಬಂಪ್ ಕಾಣಿಸುತ್ತಿದ್ದು, ಅದನ್ನೂ ನೋಡಿಯೂ ಅಭಿಮಾನಿಗಳು ಖುಷಿಯಾಗಿದ್ದಾರೆ.