Left Ad
“ಆರಿದ್ರಾ” ಚಿತ್ರ ಸದ್ಯ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲು ಸಿದ್ದ - Chittara news
# Tags

“ಆರಿದ್ರಾ” ಚಿತ್ರ ಸದ್ಯ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲು ಸಿದ್ದ

“ಅಜಯ್ ಸೂರ್ಯ ಫಿಲ್ಮ್ಸ್ ”ಪ್ರಾಡಕ್ಷನ್ ನ ವತಿಯಿಂದ “ನಾಗರತ್ನ ರಮೇಶ್” ನಿರ್ಮಾಣದ “ಅಜಯ್ ಸೂರ್ಯ” ನಿರ್ದೇಶನ ಹಾಗೂ ನಾಯಕ ನಟರಾಗಿ ಅಭಿನಯಿಸಿರುವ “ಆರಿದ್ರಾ” ಚಿತ್ರ ಸದ್ಯ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲು ಸಿದ್ದವಾಗಿದೆ, ಆರಿದ್ರಾ ಚಿತ್ರದ “ಎದೆಗೂಡಿನಲಿ” ಎಂಬ ಸಾಂಗ್ ಹಾಗೂ ಲೈಫ್ ಒಂದು ಆಫರ್” ಎನ್ನುವಂತಹ ಟ್ರಾವೆಲ್ ಸಾಂಗ್ ಬಿಡುಗಡೆ ಆಗಿದ್ದು “ಚಿತ್ರದಲ್ಲಿ ನಾಯಕ ನಟಿಯಾಗಿ ನವ್ಯಶ್ರೀ ಅಭಿನಯಿಸಿದ್ದು, ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ ಖ್ಯಾತಿಯ ಭೈರವಿ, ಕಲರ್ಸ್ ಕನ್ನಡ ನಿನಗಾಗಿ ಸೀರಿಯಲ್ ಖ್ಯಾತಿಯ ಕಾರ್ತಿಕ್ ವೆರ್ಣೇಕರ್, ಯೋಗೀಶ್, ಮಂಜೇಶ್,ಗೋಪಿರಾಮ್, ಬಲರಾಜ್,ಶ್ರೀದೇವಿ ಮುಂತಾದವರು ಅಭಿನಯಿಸಿದ್ದು, ಚಿತ್ರಕ್ಕೆ ಸಂಗೀತ ಮತ್ತು ಸಾಹಿತ್ಯ ಸಮರ್ಥ ನೀಡಿದ ಹಾಡುಗಳಿಗೆ ಸ ರಿ ಗ ಮ ಪ ಖ್ಯಾತಿಯ ಚನ್ನಪ್ಪ, ಚಮಕ್, ಸ್ಟೈಲ್ ಕಿಂಗ್, ಎಕ್ಕ ಖ್ಯಾತಿಯ “ಚೇತನ್ ನಾಯ್ಕ್” ಮತ್ತು ಸುಭ್ರಮಣ್ಯ ಆಚಾರ್ಯ ಧ್ವನಿ ನೀಡಿದ್ದಾರೆ.

ಚಿತ್ರದ ಎಲ್ಲಾ ಪ್ರೊಸ್ಟ್ ಪ್ರೊಡಕ್ಷನ್ ಗುರುಪ್ರಭ ಸ್ಟುಡಿಯೋಸ್ ನಲ್ಲಿ ನಡೆದಿದೆ.ಚಿತ್ರದ ಎಲ್ಲ ಕೆಲಸಗಳು ಗುರುಪ್ರಭಾ ಸ್ಟುಡಿಯೋಸ್ (ವಿಜಯ್ ನಗರ್ )ನಲ್ಲಿ ನಡೆದಿದೆ.ಚಿತ್ರತಂಡದಲ್ಲಿ ವಿನಯ್ ಎನ್,ಎಸ್ ಹಾಗೂ ಗೋಪಿರಾಮ್ ಹಾಗೂ ರಾಮ್ (ಪವರ್ ಸ್ಟಾರ್ ಡ್ಯಾನ್ಸ್ ಅಕಾಡೆಮಿ)ಇದ್ದು ಸದ್ಯ ಆಗಸ್ಟ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲು ತಯಾರಾಗಿದೆ.

 

Spread the love
Translate »
Right Ad