ಕನ್ನಡಿಗರ ಅಚುಮೆಚ್ಚಿನ `ಚಿತ್ತಾರ’ ಪತ್ರಿಕೆ ಹದಿನಾಲ್ಕು ವಸಂತಗಳನ್ನು ಯಶಸ್ವಿಯಾಗಿ ಮುಗಿಸಿ ಹದಿನೈದು ವರ್ಷಕ್ಕೆ ದಾಪುಗಾಲು ಇಡುತ್ತಿದೆ. ಈ ಸಂಭ್ರಮವನ್ನು ಆಚರಿಸುವ ದೃಷ್ಠಿಯಿಂದ 2023ರಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಪಟ್ಟಿ ಮಾಡಿ, ಸಿನಿಮಾ ರಂಗದ ಎಲ್ಲಾ ವಿಭಾಗದ ಪ್ರತಿಭೆಗಳನ್ನು `ಚಿತ್ತಾರ ಸ್ಟಾರ್ ಅವಾರ್ಡ್ಸ್-2024’ ಹೆಸರಿನಲ್ಲಿ ಈ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿ ಗೌರವಿಸುವ ಯೋಜನೆಯೂ ನಮ್ಮದಾಗಿದೆ.
ಈಗಾಗಲೇ ಓಟಿಂಗ್ ಲೈನ್ ಓಪನ್ ಆಗಿದ್ದು, ಸಿನಿಮಾ ಪ್ರೇಮಿಗಳು ತಮ್ಮ ನೆಚ್ಚಿನ ತಾರೆಯರಿಗೆ ಉತ್ಸುಕತೆಯಿಂದ ಓಟ್ ಹಾಕುತ್ತಿದ್ದಾರೆ. ಓಟಿಂಗ್ ಲಿಂಕ್ – https://awards.chittaranews.com/
`ಚಿತ್ತಾರ ಸ್ಟಾರ್ ಅವಾರ್ಡ್ಸ್-2024’ಗೆ 2023ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಆಧರಿಸಿ ನಾಮನಿರ್ದೇಶನಗೊಂಡ ಚಿತ್ರಗಳು, ತಂತ್ರಜ್ಞರು ಮತ್ತು ನಟ/ನಟಿಯರ ಪಟ್ಟಿ ಹೀಗಿದೆ.
ಅತ್ಯುತ್ತಮ ಚಿತ್ರ
ಅತ್ಯುತ್ತಮ ನಿರ್ದೇಶಕ
ಅತ್ಯುತ್ತಮ ನಾಯಕ ನಟ
ಅತ್ಯುತ್ತಮ ನಾಯಕ ನಟಿ
ಅತ್ಯುತ್ತಮ ಚೊಚ್ಚಲ ನಟ
ಅತ್ಯುತ್ತಮ ಚೊಚ್ಚಲ ನಟಿ
ಅತ್ಯುತ್ತಮ ಪೋಷಕ ನಟ
ಅತ್ಯುತ್ತಮ ಪೋಷಕ ನಟಿ
ಅತ್ಯುತ್ತಮ ಹಿನ್ನಲೆ ಗಾಯಕ
ಅತ್ಯುತ್ತಮ ಹಿನ್ನಲೆ ಗಾಯಕಿ
ಅತ್ಯುತ್ತಮ ಖಳನಟ
ಅತ್ಯುತ್ತಮ ಛಾಯಾಗ್ರಾಹಕ
ಅತ್ತುತ್ತಮ ನೃತ್ಯ ನಿರ್ದೇಶನ
ಅತ್ಯುತ್ತಮ ಚಿತ್ರ ಸಾಹಿತ್ಯ
ಅತ್ಯುತ್ತಮ ಸಂಕಲನ
ಅತ್ಯುತ್ತಮ ಬಾಲ ನಟ/ನಟಿ
ಅತ್ಯುತ್ತಮ ಸಂಗೀತ ನಿರ್ದೇಶಕ
ಅತ್ಯುತ್ತಮ ಸಂಭಾಷಣೆ
ಅತ್ಯುತ್ತಮ ಸಾಹಸ ನಿರ್ದೇಶಕ
ಅತ್ಯುತ್ತಮ ಹಾಸ್ಯನಟ
ಅತ್ಯುತ್ತಮ ಕಲಾ ನಿರ್ದೇಶಕ
ಸಾಮಾಜಿಕ ಪರಿಣಾಮ ಬೀರಿದ ಚಿತ್ರ
ಭರವಸೆ ಮೂಡಿಸಿದ ಚಿತ್ರ