Sandalwood Leading OnlineMedia

2023ರಲ್ಲಿ ತಮ್ಮ ಸಂಗೀತ ಸುಧೆ ಹರಿಸಿ ಪ್ರೇಕ್ಷಕನ ಫೇವರೇಟ್ ಅನ್ನಿಸಿಕೊಂಡ ಸಂಗೀತ ನಿರ್ದೇಶಕ ಯಾರು?  ಯಾರು ಅರ್ಹರು `CHITTARA BEST MUSIC DIRECTOR -2024’  ಪ್ರಶಸ್ತಿಗೆ?

 

ಕನ್ನಡಿಗರ ಅಚುಮೆಚ್ಚಿನ `ಚಿತ್ತಾರಪತ್ರಿಕೆ ಹದಿನಾಲ್ಕು ವಸಂತಗಳನ್ನು ಯಶಸ್ವಿಯಾಗಿ ಮುಗಿಸಿ ಹದಿನೈದು ವರ್ಷಕ್ಕೆ ದಾಪುಗಾಲು ಇಡುತ್ತಿದೆ. ಈ ಸಂಭ್ರಮವನ್ನು ಆಚರಿಸುವ ದೃಷ್ಠಿಯಿಂದ 2023ರಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಪಟ್ಟಿ ಮಾಡಿ, ಸಿನಿಮಾ ರಂಗದ  ಎಲ್ಲಾ ವಿಭಾಗದ ಪ್ರತಿಭೆಗಳನ್ನು `ಚಿತ್ತಾರ ಸ್ಟಾರ್ ಅವಾರ್ಡ್ಸ್-2024’ ಹೆಸರಿನಲ್ಲಿ ಈ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿ ಗೌರವಿಸುವ ಯೋಜನೆಯೂ ನಮ್ಮದಾಗಿದೆ.

 ಓಟಿಂಗ್ ಲಿಂಕ್ – https://awards.chittaranews.com/poll/780/

 `ಚಿತ್ತಾರ ಸ್ಟಾರ್ ಅವಾರ್ಡ್ಸ್-2024’ಗೆ 2023ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಆಧರಿಸಿ ನಾಮನಿರ್ದೇಶನಗೊಂಡ  ಸಂಗೀತ ನಿರ್ದೇಶಕರ ಪಟ್ಟಿ ಹೀಗಿದೆ.

 

Share this post:

Related Posts

To Subscribe to our News Letter.

Translate »