Sandalwood Leading OnlineMedia

`ಕ್ಯಾಮರಾಗೆ ಹೆಣ್ಣು-ಗಂಡು ಎಂಬ ಲಿಂಗ ಬೇಧವಿಲ್ಲ’- ಶ್ವೇತ್ ಪ್ರಿಯಾ ನಾಯ್ಕ್, ಖ್ಯಾತ ಛಾಯಾಗ್ರಾಹಕಿ \ CHITTARA EXCLUSIVE

ಶ್ವೇತ್ ಪ್ರಿಯಾ ನಾಯ್ಕ್ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ವೆರಿ ಟ್ಯಾಲೆಂಟೆಡ್  ಸಿನಿಮಾಟೋಗ್ರಾಫರ್. `ಕೈವ’ ಎಂಬ ಔಟ್ ಅಂಡ್ ಔಟ್ ಕಮರ್ಷಿಯಲ್ ಆಕ್ಷನ್ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿ ಸೈ ಎನಿಸಿಕೊಂಡವರು. ಆ ಮೂಲಕ 80ರ ದಶಕವನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಅದ್ಭುತವಾಗಿ  ಕಟ್ಟಿಕೊಟ್ಟವರು. `ಕೈವ’ ಚಿತ್ರದ ಛಾಯಾಗ್ರಹಣಕ್ಕೆ CHITTARA BEST CINEMATOGRAPHER-2024  ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಶ್ವೇತ್ ಪ್ರಿಯಾ ನಾಯ್ಕ್, `ನಾನು ಉತ್ತರ ಕರ್ನಾಟಕ ಭಾಷೆನ್ಯಾಗ ಧನ್ಯವಾದ ಹೇಳ್ತೀನ್ರಿ. ಯಾಕ್ ಅಂದ್ರ ನಮ್ಮ ಮಂದಿ ವೋಟ್ ಮಾಡಿ ಮಾಡಿ ಈ ಮಟ್ಟಿಗ್ ನಿಲ್ಸಾರಾ. ಕ್ಯಾಮರಾಗೆ ಹೆಣ್ಣು ಗಂಡು ಅಂತ ಗೊತ್ತಿಲ್ಲ ಕೆಲಸ ಕೆಲಸ ಅಷ್ಟೇ. ನನಗೆ ಸಪೋರ್ಟ್ ಮಾಡಿದ ನಮ್ಮ ತಂಡಕ್ಕೆ ಧನ್ಯವಾದ ಹೇಳ್ತೀನಿ. ಚಿತ್ತಾರ ಇಂದು ನನ್ನ ಕೆಲಸವನ್ನು ಗುರುತಿಸಿ ಅವಾರ್ಡ್ ನೀಡಿದೆ. ಇದು ಮುಂದೆ ಜವಬ್ದಾರಿಯನ್ನು ಹೆಚ್ಚಿಸಿದೆ, ಸ್ಪೂರ್ತಿಯನ್ನು ತುಂಬಿದೆ’ ಎಂದಿದ್ದಾರೆ.

 

Share this post:

Related Posts

To Subscribe to our News Letter.

Translate »