ಇಂದು ದೇಶದ ಕೆಲವೆಡೆ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇವರ ಜೊತೆಗೆ ಸೆಲೆಬ್ರಿಟಿಗಳು ಕೂಡ ಮತದಾನ ಮಾಡುವ ಮೂಲಕ ತಾನೂ ಕೂಡ ಭಾರತದ ಮತದಾರ ಎಂದು ಹೇಳಿದ್ದಾರೆ.
ನಟ ರಜನಿಕಾಂತ್
ತ್ರಿಶಾ ಕೃಷ್ಣನ್
ಪತ್ನಿ ಜೊತೆ ಶಿವಕಾರ್ತಿಕೇಯನ್
ನಟ ಅಜಿತ್ ತಿರುವನ್ಮಿಯೂರ್ನಲ್ಲಿ ಮತದಾನ ಮಾಡಿದರು
ನಟ ಕಮಲ್ ಹಾಸನ್
ನಟ ಸೂರ್ಯ ಮತ್ತು ನಟ ಕಾರ್ತಿ
ನಟ ವಿಜಯ್
ನಟ ಧನುಷ್