Sandalwood Leading OnlineMedia

ಜೋರಾಗಿದೆ `ಬಡ್ಡೀಸ್’ ಗೆಲುವಿನ ಓಟ

ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿರುವ ಕಿರಣ್ ರಾಜ್ ಅಭಿನಯದ “ಬಡ್ಡೀಸ್” ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರರ್ಶತನವಾಗುತ್ತಿದೆ. ಈ ಸಂತಸವನ್ನು ಚಿತ್ರತಂಡ ಹಂಚಿಕೊಂಡಿದ್ದು ಹೀಗೆ. ನನ್ನನ್ನು ಇಷ್ಟು ದಿನ “ಕನ್ನಡತಿ” ಕಿರಣ್ ರಾಜ್ ಎನ್ನುತ್ತಿದ್ದರು. ಈಗ “ಬಡ್ಡೀಸ್” ಕಿರಣ್ ರಾಜ್ ಎನ್ನಲು ಆರಂಭಿಸಿದ್ದಾರೆ. ಸಿನಿಮಾ ಹೆಸರಿನಿಂದ ನನ್ನ ಹೆಸರು ಕರೆಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗಿದೆ.

ಬೆಂಗಳೂರು, ಮೈಸೂರಿನ ಕೆಲವು ಚಿತ್ರಮಂದಿರಗಳಿಗೆ ಭೇಟಿ ಮಾಡಿದ್ದೇನೆ. ಜನರ ಸ್ಪಂದನೆ ಕಂಡು ಮನಸ್ಸು ತುಂಬಿ ಬಂದಿದೆ. ಮೊದಲ ಚಿತ್ರಕ್ಕೆ ನೀವು ನೀಡುತ್ತಿರುವ ಬೆಂಬಲ ಅಪಾರ. ಎಲ್ಲರಿಗೂ ಧನ್ಯವಾದ ಎಂದರು ಕಿರಣ್ ರಾಜ್. ದುಬೈ ನಿಂದ ಬಂದು ಕನ್ನಡ ಚಿತ್ರ ನರ್ಮಿ್ಸಿದ್ದೇನೆ. ನಮ್ಮ ಚಿತ್ರಕ್ಕೆ ಕನ್ನಡಿಗರು ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದ. ಒಳ್ಳೆಯ ಚಿತ್ರ ನರ್ಮಾಪಣ ಮಾಡಿದ್ದೇನೆ ಎಂಬ ತೃಪ್ತಿ ಇದೆ ಎಂದರು ನರ್ಮಾಾಪಕಿ ಭಾರತಿ ಶೆಟ್ಟಿ. ಚಿತ್ರ ರ್ನಾ ಟಕದಾದ್ಯಂತ ಉತ್ತಮ ಪ್ರರ್ಶನನ ಕಾಣುತ್ತಿದೆ. ಆದರೆ ಇನ್ನೂ ಹೆಚ್ಚು ಜನಕ್ಕೆ ನಮ್ಮ ಚಿತ್ರ ತಲುಪಬೇಕು. ನರ್ದೇಯಶನಕ್ಕೆ ಅವಕಾಶ ನೀಡಿದ ನರ್ಮಾಂಪಕರಿಗೆ, ಸಹಕಾರ ನೀಡಿದ ಚಿತ್ರತಂಡಕ್ಕೆ ನರ್ದೇಲಶಕ ಗುರುವೇಂದ್ರ ಶೆಟ್ಟಿ ಧನ್ಯವಾದ ತಿಳಿಸಿದರು.

 

ಕಡಲತಡಿಯ ತಂಡದ ವಿಭಿನ್ನ ಪ್ರಯತ್ನ, `ಚೇಜ಼್’ ಜುಲೈ 15ರಂದು ತೆರೆಗೆ

 

ತನ್ನ ಪಾತ್ರವನ್ನು ಮೆಚ್ಚಿಕೊಂಡಿರುವ ಸಿನಿರಸಿಕರು ಆ ಪಾತ್ರದ ಮೂಲಕವೇ ತಮ್ನನ್ನು ಗುರುತಿಸುತ್ತಿರುವುದಕ್ಕೆ ನಟಿ ಸಿರಿ ಪ್ರಹ್ಲಾದ್ ಸಂತಸಪಟ್ಟರು. ಛಾಯಾಗ್ರಹಣ ಮಾಡಿರುವ ನಿಭಾ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

ವಿಕ್ರಮ್ ಅಭಿನಯದ ‘ಚಿಯಾನ್ 61’ 3ಡಿಯಲ್ಲಿ ಚಿತ್ರೀಕರಣಗೊಳ್ಳಲಿದೆ

 

Share this post:

Related Posts

To Subscribe to our News Letter.

Translate »