Sandalwood Leading OnlineMedia

‘ಆರ್ಚೀಸ್’ ಪ್ರೀಮಿಯರ್‌ ಶೋ | ಶಾರುಖ್‌, ಐಶ್ಲರ್ಯಾ ಸೇರಿದ೦ತೆ ಹಲವರು ಬಾಗಿ’

ಜೋಯಾ ಅಖ್ತರ್‌ ನಿರ್ದೇಶನದ “ದಿ ಆರ್ಚೀಸ್‌’ ಹಿ೦ದಿ ಸಿನಿಮಾದ ಪ್ರೀಮಿಯರ್‌ ಶೋನಲ್ಲಿ ಬಾಲಿವುಡ್‌ನ ಹಲವು ತಾರೆಯರು ಪಾಲೊ್ಕೊಂಡಿದ್ದರು. ಇ೦ದಿನಿ೦ಂದ (ಡಿಸೆ೦ಬರ್‌ 7) ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ. ನಟ ಶಾರುಖ್‌ ಪುತ್ರಿ ಸುಹಾನಾ, ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮೊಮ್ಮಗ ಅಗಸ್ತ್ಯ ನ೦ದಾ, ನಟಿ ಶ್ರೀದೇವಿ ಪುತ್ರಿ ಖುಷಿ ಕಪೂರ್‌ ಈ ಚಿ.ತ್ರದೊ೦ದಿಗೆ ಸಿನಿಮಾಗೆ ಪರಿಚಯವಾಗುತ್ತಿದ್ದಾರೆ.

ಇದನ್ನೂ ಓದಿ  ಮೈಸೂರಿನಲ್ಲಿ ‘ಪೌಡರ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ 

 

ಮುಂಬೈನಲ್ಲಿ ಆಯೋಜನೆಗೊಂಡಿದ್ದ “ದಿ ಆರ್ಚೀಸ್‌’ ಗ್ರ್ಯಾ೦ಡ್‌ ಪ್ರೀಮಿಯರ್‌ ಶೋನಲ್ಲಿ ಬಾಲಿವುಡ್‌ನ ಹಲವು ತಾರೆಯರು ಭಾಗಿಯಾಗಿದ್ದಾರೆ. ಇ೦ದಿನಿ೦ದ (ಡಿಸೆ೦ಬರ್‌ 7) ೫ಜನಲ್ಲಿ ಈ ಸಿವಿಮಾ ಸ್ಟೀಮ್‌ ಆಗುತ್ತಿದೆ. ಶಾರುಖ್‌ ಖಾನ್‌ ಪುತ್ರಿ ಸುಹಾನಾ ಖಾನ್‌, ಅಮಿತಾಬ್‌ ಬಚ್ಮನ್‌ ಅವರ ಮೊಮ್ಮಗ ಅಗಸ್ತ್ಯ ನ೦ದಾ ಮತ್ತು ಶ್ರೀದೇವಿ ಮತ್ತು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್‌ ಅವರ ಮಗಳು ಖುಷಿ ಕಪೂರ್‌ ಈ ಚಿತ್ರದೊಂದಿಗೆ ಸಿನಿಮಾಗೆ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರೀಮಿಯರ್‌ ಶೋನಲ್ಲಿ ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌, ಪುತ್ರ ಆರ್ಯನ್‌, ಸುಹಾನಾ ಖಾನ್‌, ಅಬ್ರಹಾಮ್‌ ಮತ್ತು ಅಮಿತಾಭ್‌ ಬಚ್ಚನ್‌ ಪತ್ನಿ ಜಯಾ ಬಚ್ಚನ್‌, ಐಶ್ವರ್ಯ ರೈ, ಅಭಿಷೇಕ್‌ ಬಚ್ಚನ್‌ ಪುತ್ರಿ ಆರಾಧ್ಯ ಬಚನ್‌, ಶ್ವೇತಾ ನ೦ದಾ, ಪುತ್ರಿ ನವೇಲಿ ನ೦ದಾ, ನಟಿ ಕಾಜೋಲ್‌, ಆದಿತ್ಯಾ ಕಪೂರ್‌, ಅನನ್ಯಾ ಪಾಂಡೆ, ರಣ್‌ವೀರ್‌ ಸಿ೦ಗ್‌, ರಣ್‌ಬೀರ್‌ ಕಪೂರ್‌, ಹೃತಿಕ್‌. ರೋಷನ್‌, ಸಬಾ, ಸೇರಿದ೦ತೆ ಇನ್ನೂ ಹಲವು ತಾರೆಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ  ಯಶ್ ಜೊತೆ ನಟಿಸೋಕೆ ತುಂಬಾ ಆಸೆ ಇದೆ- ನಟಿ ಕರಿನಾ

ಜೋಯಾ ಅಬಏರ್‌ ನಿರ್ದೇಶನದ ಆಕ್ಷನ್‌ ಮ್ಯೂಸಿಕಲ್‌ ಚಿತ್ರಕ್ಕೆ ಆಯೇಶಾ ದೇಬಿತ್ರೆ ಧಿಲ್ಲೋನ್‌ ಮತ್ತು ರೀಮಾ ಕಾಗ್ತಿ ಚಿತ್ರಕಥೆ ರಚಿಸಿದ್ದಾರೆ. ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಮಿಹಿರ್‌ ಅಹುಜಾ, ವೇದಾ೦ಗ್‌ ರೈನಾ ಮತ್ತು ಯುವರಾಜ್‌ ಮೆ೦ಡಾ ನಟಿಸಿದ್ದಾರೆ. Tiger Baby Productions ಬ್ಯಾನರ್‌ ಅಡಿಯಲ್ಲಿ ಜಾನ್‌ ಗೋಲ್ಡ್‌ ವಾಟರ್‌, ಶರಣ್‌ ದೇವರಾಜನ್‌, ರೀಮಾ ಕಾಗ್ದಿ ಮತ್ತು ಜೋಯಾ ಅವರ್‌ ಸಿನಿಮಾ ನಿರ್ಮಿಸಿದ್ದಾರೆ. a

Share this post:

Translate »