1. ತೆಲುಗು ನಟ ನಾನಿ ಅವರು ತಮ್ಮ ಮಗ ಅರ್ಜುನ್ ಜೊತೆ
2. ನಟ ವಿಜಯ್ ದೇವರಕೊಂಡ ಅವರ ಕುಟುಂಬ
3.ಪತ್ನಿ ಲಕ್ಷ್ಮಿ ಪ್ರಣತಿ ಮತ್ತು ಮಕ್ಕಳಾದ ಅಭಯ್ ಮತ್ತು ಭಾರ್ಗವ್ ಅವರೊಂದಿಗೆ ದೀಪಾವಳಿ ಆಚರಣೆ ಮಾಡಿದ ನಟ ಜೂನಿಯರ್ ಎನ್‌ಟಿಆರ್
4. ಜ್ಯೋತಿಕಾ ಮತ್ತು ಸೂರ್ಯ ದೀಪಾವಳಿ ಸಂಭ್ರಮ
5. ತೆಲುಗು ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಮತ್ತು ಮಗಳು ಅರ್ಹಾ ಜೊತೆ

6. ಮಕ್ಕಳ ಜೊತೆಗೆ ದೀಪಾ ಬೆಳಗಿಸಿದ ನಟಿ ರಾಧಿಕಾ ಪಂಡಿತ್

7. ಕಿಯಾರಾ ಅಡ್ವಾಣಿ ಜೊತೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ದೀಪಾವಳಿ ಹಬ್ಬ

8.ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್
