Sandalwood Leading OnlineMedia

ಜೀವನ ಎಂಬ ಸಾಗರದ ದೋಣಿಯ ಕೈ ಬಿಡದ ನಾವಿಕನ ಕಥೆ. ಬೆಂಬಿಡದ ನಾವಿಕ

ಶ್ರೀಯಾನ್ ಮೈಸೂರು ನಿದೇರ್ಶನದಲ್ಲಿ ಮೂಡಿರುವ ಬೆಂಬಿದ ನಾವಿಕ ಚಿತ್ರವು ಕರಾವಳಿಗೆ ಪಟ್ಟಣದ ಉಡಿಪಿಯಲ್ಲಿ ಹುಟ್ಟುವ ಪ್ರೀತಿ, ಪ್ರೇಮ ಹಾಗೂ ಸೈಬರ್ ಹಗರಣಗಳ ಸುತ್ತ ಕಥೆ ಸಾಗುತ್ತದೆ, ಹಾಗೂ ಸಾಮಾಜಿಕ ಮಾಧ್ಯಮ ಸಾವಲುಗಳನ್ನು ಬಿಚ್ಚಿದತ್ತಾ ಪ್ರಭಾವಿಯೊಬ್ಬನ ಪ್ರಕ್ಷÄಬ್ದ ಮನಸ್ಸು ಹೇಗೆ ವರ್ತಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ ಈ ಚಿತ್ರ. ಅಪರಿಚಿತನ ಮನುಷ್ಯನಸುತ್ತಾ ಸಾಗುವ ಕಥೆ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದೆ. ಕಥವಾಸ್ತು ಓರ್ವ ಪ್ರಭಾವಿಗೆ ಪ್ರೇಮಾಂಕುರವಾಗಿ, ಅದರಿಂದ ತನ್ನ ಜೀವನದಲ್ಲಾಗುವ ತಲ್ಲಣಗಳ ಮೇಲೆ ಹಾಗು ಸೈಬರ್ ಅಪರಧಾದಗಳ ಮೇಲೆ ಚಿತ್ರ ಫೋಕಸ್ ಮಾಡಿದೆ.
ಹಾಗೂ ಕರವಾಳಿಯಲ್ಲಿ ನಡೆಯುವ ಗಲಭೆಗಳನ್ನು ಸೈಬರ್ ಹಗರಣಳ ಮೂಲಕವೇ
ಅದನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ಚಿತ್ರತಂಡವು ಕಥೆಗೆ ಹೆಚ್ಚು ಒತ್ತನ್ನು ನೀಡಿರುವುದು ಉತ್ತಮ ಪ್ರಯತ್ನವೆಂದು ಹೇಳಬಹುದು.


ಪಾತ್ರರ‍್ಗಮತ್ತುಪಾತ್ರಗಳು

ಶ್ರೇಯಾನ್ ಈ ಚಿತ್ರದಿಂದ ನಿರ್ದೇಶಕರಾಗಿ ಮಾತ್ರ ಡೆಬ್ಯು ಮಾಡ್ತಿಲ್ಲ, ಬದಲಿಗೆ ನಾಟನಗಿಯೂ ಸಹ ಬೆಳ್ಳಪರೆದೆಗೆ ಪಾದಾರ್ಪಣೆ ಮಾಡಿದ್ದಾರೆ, ಚಿತ್ರದಲ್ಲಿ ದಿನೇಶ್ ಮಂಗಳೂರು, ಮಾಲರಾಜವಾಡಿ ಹಾಗೂ ಪ್ರಭಾಕರ್ ಕುಂದಾಪುರರವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಇನ್ನೂ ಚಿತ್ರರಂಗದಲ್ಲಿ ನಿರ್ದೇಶಕನಾಗಿ, ಚಿತ್ರ ನಿರ್ಮಾಪಲನಾಗಿ, ಪೋಷಕ ಪಾತ್ರಗಳಿಗೂ ಜಿವ ತುಂಬವಮ ಹಾಗೂ ಉತ್ತಮ ಕತೆ ಜೊತೆಗೆ ಸಾಹಿತ್ಯ ಹಾಗೂ ಸಂಭಾಷಣೆಗೆ ಹೆಸರಾಗಹಿರುವ ಯೋಗರಾಜ್ ಭಟ್ ರವರು ಟೀಸರ್ ಗೆ ತಮ್ಮ ಧ್ವನಿಯನ್ನು ನೀಡಿರುವುದು ಚಿತ್ರಕ್ಕೆ ಪ್ಲಸ್ ಪಾಟಯಿಂಟ್ ಆಗಲಿದೆ.
ಇನ್ನೂ ಚಿತ್ರದಲ್ಲಿ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸುಂದರವಾಗಿ
ಚಿತ್ರಸಲಾಗಿದೆ, ಇದರ ಜೊತೆಗೆ ಇಲ್ಲಿಯ ಜನರು ಅನುಸರಿಸುತ್ತಿರುವ ಸಂಸ್ಕೃತಿಯನ್ನು ಚಿತ್ರತಂಡ ಸೆರೆಹಿಡದು ಪ್ರೇಕ್ಷಕರ ಮೆಚ್ಚುಗಳನ್ನು ಪಡೆದುಕೊಳ್ಳಲಿದೆ. ಕಥೆಯಲ್ಲಿ ಪ್ರಭಾವಿಗಳ ಜೀವನ ಶೈಲಿ, ಆತನ ಮನಸ್ಥಿತಿ, ಸಾಮಾಜಿಕ ಮಾಧ್ಯಮದಿಂದ ಒಬ್ಬ ವ್ಯಕ್ತಿಯೂ ಹೇಗೆ ತನ್ನ ವರ್ಛಸ್ಸನ್ನುಗೊಳಸಿಕೊಳ್ಳುತ್ತಾನೆ ಹಾಗೂ ಅದರಿಂದ ತನ್ನ ಇಡೀ ವ್ಯಕ್ತಿತ್ವವನ್ನೇ ಪಾತಳಕ್ಕೆ ತಳ್ಳಿಬಿಡುತ್ತದೆ, ಈ ಮುಖಾಂತರ ಸಾಮಾಜಿಕ ಮಾಧ್ಯಮ ತನ್ನ ಪ್ರಭಾವÀ ಎಷ್ಟರಮಟ್ಟಿಗೆದೆ ಎಂಬುದನ್ನು ನೈಜವಾಗಿ ಪ್ರಸ್ತುತ ಪಡಿಸಿದೆ. ನಾಯಕಟ ನಟನದಿವುಗಳಿಂದ ಹೇಗೆ ಹೊರಬರುತ್ತಾನೆ, ಯಾವ ರೀತಿಯಲ್ಲಿ ಬಂದ ಸವಾಲುಗಳನ್ನು ಎದುರಿಸಿ ಸಮಾಜದ ಮುಂದೆ ನಿಲ್ಲಿತ್ತಾನೆ ಎಂಬುದನ್ನು ಬಳಕು ಚಲ್ಲಿದೆ, ಉಡುಪಿಯಲ್ಲಿ ನಡೆಯುವ ಪ್ರಣಯ,
ಡ್ರಾಮ ಮತ್ತು ಸೆಸ್ಪೆನ್ಸ್ ಅಂಶಗಳ ನಿರೂಪಣೆಯ ಶೈಲಿ ಪ್ರೇಕ್ಷಕರನಮ್ನು ರಂಜಿಸುವಲ್ಲಿ ಯಶಸ್ವಿಯಾಗಲಿದೆ. ಯೋಗರಾಜ್ ಭಟ್ಟ ಅವರ ನಿರೂಪಣೆಯೊಂದಿಗೆ ಶ್ರೇಯಾನ್ ತಮ್ಮ ಮೊದಲ ಪ್ರಯತ್ನದಲ್ಲೇ ಭರವಸೆಯ ನಿರ್ದೇಶಕನಾಗಿ ಹಾಗೂ ನಟನಾಗಿ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಕಾಲ ಕೆಲಸ ಮಾಡಲಿದ್ದಾರೆ.

ಅಂತಿಮತೀರ್ಪು

ಬೆಂಬಿದಿದನಾವಿಕ ಪ್ರಭಾವಿಯ ಜೀವನದ ಆಧಾರದ ಮೇಲೆ ಚಿತ್ರಣವಾಗಿದೆ. ಸಾಮಜಿಕ ಮಾಧ್ಯಮದಿಂದ ಒಒಬನ ಜೀವನ ಉತ್ತುಂಗಕ್ಕೇರಲು ಸಹಾಕರಿಯಾಗಲಿದೆ ಹಾಗೂ ಕಳೆಮಟ್ಟವನ್ನು ತಲಪುತ್ತಾನೆ. ಉತ್ತಮ ಕಥಾಹಂದರ ಅದರೆ ಜೊತೆಗೆ ಕಾಲವಿದರ ನಟನೆ, ಹಿನ್ನಲೆ ಸಂಗೀತ, ಅದರೊಂದಿಗೆ ಸಂಕಲನ, ಹಾಗೂ ಛಾಯಗ್ರಹಣದ ಜೊತೆ ನಿರ್ದೇಶನ ಇದಿಷ್ಟು ಬೆಂಬಿಡನಾವಿಕ ಚಿತ್ರದ ಹೈಲೈಟ್ಸ್. ಪ್ರೇಕ್ಷಕರಿಗೆ ಈ ಚಿತ್ರವು ಹೊಸ ಅನುಭವ ನೀಡುತ್ತದೆ. ಈ ಮುಖಾಂತರ ಚಿತ್ರತಂಡವು ಉತ್ತಮ ಚಿತ್ರ ನೀಡಿದಂತಾಗಿದೆ.

Share this post:

Related Posts

To Subscribe to our News Letter.

Translate »