ಸ್ಪಷ್ಟವಾದ ಕನ್ನಡ, ಮನಸೆಳೆಯುವ ಅಭಿನಯ, ಮುಗ್ಧ ನಗು, ಅದ್ಭುತ ಬರವಣಿಗೆಗಳ ಮೂಲಕ ಕರ್ನಾಟಕದ ಜನತೆಯ ಮನಸ್ಸು ಗೆದ್ದವರು ಕನ್ನಡತಿ ಖ್ಯಾತಿಯ ರಂಜನಿ ರಾಘವನ್. ರಂಜನಿ ಕನ್ನಡತಿ ಸಿರಿಯಲ್ ನಲ್ಲಿ ಭುವಿ ಪಾತ್ರದ ಅಭಿಯನದ ನಂತರ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಇನ್ನಿತರೆ ಭಾಗದಲ್ಲೂ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದಾರೆ.
https://www.instagram.com/p/CghKo7QpI-f/
‘ಕನ್ನಡತಿ’ ಧಾರಾವಾಹಿಯಲ್ಲಿ ಭುವನೇಶ್ವರಿ ಪಾತ್ರದ ಮೂಲಕ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ರಂಜನಿ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದು ವೈರಲ್ ಆಗುತ್ತಿದೆ.
ಉದ್ದ ಲಂಗ ಹಾಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಾಗ “ಉದ್ದ ಲಂಗ ಹಾಕೊಂಡು ರೌಂಡ್ ಹೊಡಿಯೋದು ಹೆಣ್ಮಕ್ಕಳ ಆ ಜನ್ಮಸಿದ್ಧ ಹಕ್ಕು ಯುವರ್ ಆನರ್” ಎಂದು ಬರೆದುಕೊಂಡಿದ್ದಾರೆ