Sandalwood Leading OnlineMedia

12 ಖ್ಯಾತನಾಮ ನಿರ್ದೇಶಕರಲ್ಲಿ ಯಾರ ಪಾಲಾಗುತ್ತೆ `ಚಿತ್ತಾರ ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ?; ಇಲ್ಲಿದೆ ಸಂಪೂರ್ಣ ಮಾಹಿತಿ

ಕನ್ನಡಿಗರ ಅಚುಮೆಚ್ಚಿನ `ಚಿತ್ತಾರ’ ಪತ್ರಿಕೆ ಹದಿನಾಲ್ಕು ವಸಂತಗಳನ್ನು ಯಶಸ್ವಿಯಾಗಿ ಮುಗಿಸಿ ಹದಿನೈದು ವರ್ಷಕ್ಕೆ ದಾಪುಗಾಲು ಇಡುತ್ತಿದೆ. ಈ ಸಂಭ್ರಮವನ್ನು ಆಚರಿಸುವ ದೃಷ್ಠಿಯಿಂದ 2023ರಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಪಟ್ಟಿ ಮಾಡಿ, ಸಿನಿಮಾ ರಂಗದ  ಎಲ್ಲಾ ವಿಭಾಗದ ಪ್ರತಿಭೆಗಳನ್ನು `ಚಿತ್ತಾರ ಸ್ಟಾರ್ ಅವಾರ್ಡ್ಸ್-2024’ ಹೆಸರಿನಲ್ಲಿ ಈ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿ ಗೌರವಿಸುವ ಯೋಜನೆಯೂ ನಮ್ಮದಾಗಿದೆ.

 ಓಟಿಂಗ್ ಲಿಂಕ್ – https://awards.chittaranews.com/poll/780/

 `ಚಿತ್ತಾರ ಸ್ಟಾರ್ ಅವಾರ್ಡ್ಸ್-2024’ಗೆ 2023ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಆಧರಿಸಿ ನಾಮನಿರ್ದೇಶನಗೊಂಡ  ನಿರ್ದೇಶಕರ ಪಟ್ಟಿ ಹೀಗಿದೆ. ನಿಮ್ಮ ನೆಚ್ಚಿನ ನಿರ್ದೇಶಕರಿಗೆ ಈಗಲೇ ಓಟ್ ಮಾಡಿ..

 

Share this post:

Translate »