Sandalwood Leading OnlineMedia

ನಟಿ ಅಮಲಾ ಪಾಲ್ ಅವರ ಈ ಸಖತ್ ಹಾಟ್‌ ಲುಕ್‌ಗೆ ಬಹಳಷ್ಟು ಜನರು ಕ್ಲೀನ್ ಬೌಲ್ಡ್

ಸ್ಯಾಂಡಲ್‍ವುಡ್‍ಗೆ ಹೆಬ್ಬುಲಿ ಚಿತ್ರದ ಮೂಲಕ ಬಿಗ್ ಎಂಟ್ರಿ ಕೊಟ್ಟ ಕ್ಯೂಟ್ ಬೆಡಗಿ ಅಮಲಾ ಪಾಲ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಹೆಬ್ಬುಲಿ ಸಿನಿಮಾದಲ್ಲಿ ನಾಯಕಿಯಾಗಿ ಕಿಚ್ಚ ಸುದೀಪ್ ಜೊತೆ ರೊಮ್ಯಾನ್ಸ್ ಮಾಡಿದ್ದ ನಟಿ ಅಮಲಾ ಪಾಲ್ ಸದ್ಯ ಹಾಟ್ ಫೋಟೋಶೂಟ್ಗಳಿಂದ ಸಖತ್ ಸದ್ದು ಮಾಡುತ್ತಿದ್ದಾರೆ. ಬಿಕಿನಿ ತೊಟ್ಟು ಕಡಲ ತೀರದಲ್ಲಿ ಸಖತ್ತಾಗಿ ಎಂಜಾಯ್ ಮಾಡಿದ್ದಾರೆ.

ಚಿತ್ರಂಗದಲ್ಲಿ ಅನೇಕ ನಟಿಯರು ಬಂದು ಹೋಗುತ್ತಿರುತ್ತಾರೆ. ಅವರ ಪೈಕಿ ಕೆಲ ನಟಿಯರು ಮಾತ್ರ ವಿಶೇಷವಾದ ಸಾಧನೆ ಮಾಡುವ ಮೂಲಕ ಖ್ಯಾತಿ ಪಡೆಯುತ್ತಾರೆ. ಈ ಸಾಲಿಗೆ ಮಲಯಾಳಂ ನಟಿ ಅಮಲಾ ಪಾಲ್ ಸಹ ಸೇರುತ್ತಾರೆ. ದಕ್ಷಿಣ ಭಾರತದ ಸಿನಿರಂಗದಲ್ಲಿ ದೊಡ್ಡ ಹೆಸರು ಗಳಿಸಿಕೊಂಡ ಈಕೆ ದೊಡ್ಡ ಅಭಿಮಾನಿ ಬಳಗವನ್ನು ಸ್ವಂತ ಮಾಡಿಕೊಂಡಿದೆ.

ನಟಿ ಅಮಲಾ ಪಾಲ್ ಅತೀ ಕಡಿಮೆ ಸಮಯದಲ್ಲೇ ಎಲ್ಲರ ದೃಷ್ಟಿಗೆ ಬಿದ್ದು, ತಮ್ಮದೇ ಆದ ಸ್ಟಾರ್ ಡಮ್ ಸ್ವಂತ ಮಾಡಿಕೊಂಡಿದ್ದಾರೆ.

ಜೊತೆಗೆ ಸಾಲು ಸಾಲು ಸಿನೆಮಾಗಳ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೂ ನಟಿ ಅಮಲಾ ಪಾಲ್ ಸಹ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದ್ದಾರೆ. ಸದಾ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿರುವ ಈಕೆ ಆಗಾಗ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇದರ ಭಾಗವಾಗಿ ಇತ್ತೀಚಿಗೆ ಈಕೆ ಹಂಚಿಕೊಂಡ ಕೆಲ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಅಮಲಾ ಪಾಲ್ ಅವರು ಸಖತ್ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಡಲ ತೀರದಲ್ಲಿ ಫುಲ್ ಜಾಲಿ ಮೂಡ್‌ನಲ್ಲಿ ಎಂಜಾಯ್ ಮಾಡುತ್ತಿರುವ ನಟಿ ಅಮಲಾ ಪಾಲ್ ಅವರ ಈ ಸಖತ್ ಹಾಟ್‌ ಲುಕ್‌ಗೆ ಬಹಳಷ್ಟು ಜನರು ಕ್ಲೀನ್ ಬೌಲ್ಡ್ ಆಗಿದ್ದಾರೆ.

ಅಮಲಾ ಪಾಲ್ ತಮ್ಮ ಸಿನಿ ಕೆರಿಯರ್ನಲ್ಲಿ ಅನೇಕ ಸಿನೆಮಾಗಳಲ್ಲಿ ನಟಸಿದ್ದಾರೆ. ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಗ್ಲಾಮರಸ್ ರೋಲ್ ನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಇತ್ತೀಚಿಗೆ ಹೆಚ್ಚು ಹಾಟ್ ಹಾಟ್ ಪೊಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್‍ ಮಾಡುವ ಮೂಲಕ ಇಂಟರ್‌ನೆಟ್ ನ್ನು ಷೇಕ್ ಮಾಡುತ್ತಿವೆ. ಸುಮಾರು ವರ್ಷಗಳಿಂದ ಸೋಷಿಯಲ್ ಮಿಡಿಯಾದಲ್ಲಿ ಸೌಂಡ್ ಮಾಡುತ್ತಿರುವ ಅಮಲಾ ಪಾಲ್ ಇತ್ತೀಚಿಗೆ ಇನ್ಸ್ಟಾಗ್ರಾಂ ನಲ್ಲಿ ಹಾಟ್ ಪೊಟೋಗಳನ್ನು ಶೇರ್ ಮಾಡಿದ್ದಾರೆ. ಈ ಪೊಟೋಗಳಲ್ಲಿ ಅಮಲಾ ಪಾಲ್ ಬಿಕಿನಿಯಲ್ಲಿ ಪ್ರದರ್ಶನ ಮಾಡಿದ್ದಾರೆ. ವಿಭಿನ್ನವಾದ ಡ್ರೆಸ್ ನಲ್ಲಿ ಟಾಪ್ ಟು ಬಾಟಂ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಈ ಪೊಟೊಗಳಿಗೆ ನೆಟ್ ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

 

https://www.instagram.com/p/Cd0yp03t7cf/

 

 

 

Share this post:

Translate »