ತಮ್ಮ ಅದ್ಬುತವಾದ ಸೌಂದರ್ಯ ಹಾವೂ ಮನಮೋಹಕ ನಟನೆಯ ಮೂಲಕವೇ ಕನ್ನಡ ಸಿನಿಮಾ ರಂಗದಲ್ಲಿ ಯಶಸ್ವಿ ಚಿತ್ರಗಳ ಮೂಲಕ ಮಿಂಚುತ್ತಿರುವಂತಹ ನಟಿ ಆಶಿಕಾ ರಂಗನಾಥ್
ತಮ್ಮ ಮುದ್ದಾದ ನಗುವಿನ ಮೂಲಕವೇ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿರುವಂತಹ ಈ ಬೆಡಗಿ
ಸಿನಿಮಾ ಕ್ಷೇತ್ರಕ್ಕೆ ಪಾದರ್ಪಣೆ ಮಾಡುವ ಮುನ್ನ ಮಾಡಲಿಂಗ್ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಂತಹ ನಟಿ ಆಶಿಕ ರಂಗನಾಥ್ ರವರು
ಕ್ರೇಜಿಬಾಯ್ ಎಂಬ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ದು ಮೊದಲ ಸಿನಿಮಾದಲ್ಲಿಯೇ ಸಾಕಷ್ಟು ಯುವಕರ ನಿದ್ದೆಗೆಡಿಸಿ ಇಂದು ಬಹು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ರಾಂಬೊ 2, ರಾಜು ಕನ್ನಡ ಮೀಡಿಯಂ ,ಕೋಟಿಗೊಬ್ಬ 3 ,ತಾಯಿಗೆ ತಕ್ಕ ಮಗ ಸೇರಿದಂತೆ ಹದಿಮೂರು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಕನ್ನಡದ ನಟಿಯಾಗಿ ಹೊರಹೊಮ್ಮಿದ್ದಾರೆ
ಮೂಲತಃ ಹಾಸನದ ಸಕಲೇಶಪುರದವರಾದ ನಟಿ ಆಶಿಕಾ ರಂಗನಾಥ್
ನಟಿ ಆಶಿಕಾ ಸ್ಯಾಂದಲ್ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ನಟಿ ಆಶಿಕಾ ತಮ್ಮ ಬೆರಗುಗೊಳಿಸುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.
ಬ್ಯಾಚುಲರ್ ಆಫ್ ಕಾಮರ್ಸ್ ವಿಭಾಗದಲ್ಲಿ ತಮ್ಮ ಪದವಿಯನ್ನುಪಡೆದಿದ್ದಾರೆ
ನಟಿ ಆಶಿಕಾ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಝಲಕ್ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ತಮ್ಮ ಸಹಜ ಸೌಂದರ್ಯ ವ್ಯಕ್ತಪಡಿಸುವುದರಲ್ಲಿ ಮತ್ತು ಡ್ರೆಸ್ಸಿಂಗ್ ಸೆನ್ಸ್ನಲ್ಲಿ ನಟಿ ಆಶಿಕಾ ಹೆಸರುವಾಸಿ.
ಆಶಿಕಾಗೆ ಫ್ಯಾಷನ್ ಸೆನ್ಸ್ ಹೆಚ್ಚಿದ್ದು, Instagram ನಲ್ಲಿನ ಅವರ ಅದ್ಭುತ ಚಿತ್ರಗಳೇ ಇದಕ್ಕೆ ಸಾಕ್ಷಿಯಾಗಿವೆ.