Left Ad
ಫ್ರೆಂಚ್ ಕಿಸ್ ಬಗ್ಗೆ ನಟಿ ಸೋನಾಕ್ಷಿ ಸಿನ್ಹಾ ಹೇಳಿದ್ದೇನು ಗೊತ್ತಾ? - Chittara news
# Tags

ಫ್ರೆಂಚ್ ಕಿಸ್ ಬಗ್ಗೆ ನಟಿ ಸೋನಾಕ್ಷಿ ಸಿನ್ಹಾ ಹೇಳಿದ್ದೇನು ಗೊತ್ತಾ?

 

ಮುತ್ತು ಕೊಡುವುದು, ಬಿಕಿನಿ, ಹೀಗೆ ಲಿಸ್ಟ್ ದೊಡ್ಡದಾಗುತ್ತದೆ. ಇಂತಹ ಅಂಶಗಳಿಗೆ ಆದ್ಯತೆ ನೀಡುವ ನಟಿಯರು ಬಾಲಿವುಡ್ ರಾಣಿಯರಾಗಿ ಮೆರೆಯುತ್ತಾರೆ. ಆದರೆ ಇಂತಹ ಸಂಗತಿಗಳಿಗೆ ನಾನು ಒಪ್ಪಲ್ಲ ಎಂದು ನಟಿ ಸೋನಾಕ್ಷಿ ಸಿಂಹ ಹೇಳಿ ಅವಳಿಗೆ ದೊರೆತ ಒಂದು ಉತ್ತಮ ಸಿನಿಮಾ ಅವಕಾಶವನ್ನು ಕಳೆದುಕೊಂಡಿದ್ದಾಳೆ.


ಈಗಂತೂ ಬಾಲಿವುಡ್ ಸಿನಿಮಾದಲ್ಲಿ ನಟಿಸ ಬೇಕಾದರೆ ಕೆಲವು ಸಂಗತಿಗಳಿಗೆ ನಟಿಯರು ಎಸ್ ಅನ್ನಲೇ ಬೇಕು ಹಾಗಿದ್ದಾಗ ಮಾತ್ರ ಅವರು ಗೆಲುವು ಸಾಧಿಸುತ್ತಾರೆ.
ರಾಮ್ ಲೀಲಾ ಮೂಲಕ ಸಿನಿ ಗ್ರಾಫ್ ಹೆಚ್ಚಿಸಿಕೊಂಡ ನಟ ರಣವೀರ್ . ಆತನ ಹೊಸ ಚಿತ್ರವನ್ನು ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನಿ ನಿರ್ದೇಶಿಸಲು ಹೊರಟಿದ್ದಾರೆ.

Spread the love
Translate »
Right Ad