ಬಾಲಿವುಡ್ ನಟಿ ಕರಿನಾ ಕಫೂರ್ ನಾನು ಯಶ್ ಜೊತೆ ನಟಿಸೋಕೆ ತುಂಬಾ ಆಸೆ ಇದೆ ಅಂಥಾ ತಮ್ಮ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಸರ್ಕಾರದ ಉತ್ಪನ್ನಕ್ಕೆ ರಾಯಭಾರಿಯಾದ ಡಾಲಿ ಧನಂಜಯ ಲಿಡ್ಕರ್ ಉತ್ಪನ್ನಗಳ ರಾಯಭಾರಿಯಾಗಿ ಡಾಲಿ ಆಯ್ಕೆ
ಕಾಪಿ ವಿತ್ ಕರಣ್ ಜೋಹರ್ ಕಾರ್ಯಕ್ರಮದಲ್ಲಿ ಪ್ರಶ್ನೆಗೆ ಉತ್ತರಿಸಿದ ಕರೀನಾ ನನಗೆ ಯಶ್ ಅವರೋಂದಿಗೆ ನಟಿಸಲು ಕಾತುರದಲ್ಲಿದ್ದೆನೆ ಅಂದಿದ್ದಾರೆ.ಹಾಗಾದ್ರೆ ಯಶ್ ಮುಂದಿನ 19ನೇ ಸಿನಿಮಾದಲ್ಲಿ ಕರಿನಾಗೂ ಚಾನ್ಸ್ ಸಿಗುತ್ತಾ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
