Sandalwood Leading OnlineMedia

ಯೋಗಾದಿಂದಲೇ ನಾನು ಸುಂದರವಾಗಿ ಕಾಣುತ್ತೇನೆ ಎಂದ ನಟಿ ಜಾಕ್ಲಿನ್

ದೇಹದ ಮೈಮಾಟ ಉತ್ತಮವಾಗಿ ಕಾಣಲು ಅವರು ನಿತ್ಯವು ಯೋಗಾ ಮೊರೆಹೋಗುತ್ತಾರೆ. ಸಿದ್ಧಾರ್ಥ ಮಲ್ಹೋತ್ರಾ ಜತೆಗೆ ಸ್ಕ್ರೀನ್ ಶೇರ್ ಮಾಡಲಿರುವ ಜಾಕ್ವೆಲಿನ್ ಫರ್ನಾಂಡಿಸ್ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

ಲೈಫ್‌ಲ್ಲಿ ಪಾಸಿಟಿವ್ ಆಗಿರಲು ಯೋಗಾ ಸಹಾಯಕಾರಿಯಾಗಿದೆ ಎಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೇಳಿದ್ದಾರೆ. ಯೋಗಾ ಶಿಸ್ತನ್ನು ಕಲಿಸಿಕೊಟ್ಟಿದೆ ಎನ್ನುವ ಈ ನಟಿ, ಯೋಗಾದಿಂದ ಫಿಟ್‌ನೆಸ್ ಪಡೆದುಕೊಂಡಿದ್ದಾರಂತೆ.
ಅದರ ಜತೆಗೆ ಫ್ಯಾಮಿಲಿಯನ್ನು ತುಂಬಾ ಇಷ್ಟ ಪಡುವ ಜಾಕ್ವೆಲಿನ್‌ಗೆ ಕುಟುಂಬದವರಿಗೆ ಯೋಗಾ ಫಿಟ್‌ನೆಸ್ ಕೂಡ ಅಳವಡಿಸಿಕೊಂಡಿದ್ದಾರಂತೆ.ಅಲ್ಲದೇ ಈ ಮುನ್ನ ಶ್ರೀಲಂಕಾದಲ್ಲಿ ಫ್ಯಾಮಿಲಿ ಜತೆಗೆ ಇದ್ದ ಜಾಕ್ವೆಲಿನ್ ಈಗಾಗ್ಲೇ ಯೋಗಾ ಕ್ಲಾಸ್ ಗಳನ್ನು ಕಲಿಯುತಿದ್ದಾರಂತೆ.
ಈ ಬಾರಿಯ ಯೋಗಾ ವಿಡಿಯೋ ವಿಶೇಷ ಎಂದರೆ ಮಾಡರ್ನ್ ಯೋಗಾ ಆಸನಗಳು. ಬರುವ ವರ್ಷದ ಮೊದಲರ್ಧದಲ್ಲಿ ಈ ವಿಡಿಯೋ ಡಿವಿಡಿ ಲಭ್ಯವಾಗಲಿದೆಯಂತೆ. ಪ್ರಪಂಚದಾದ್ಯಂತ ಮಾರ್ಕೆಟಿಂಗ್ ಮಾಡ್ತಾರಂತೆ ಆ ವಿಡಿಯೋ ಡಿವಿಡಿಯನ್ನ. 

Share this post:

Related Posts

To Subscribe to our News Letter.

Translate »