Left Ad
ವೆಡ್ಡಿಂಗ್ ಫೋಟೋಸ್ ಹಂಚಿಕೊಂಡ ನಟಿ ಗೀತಾ ಭಾರತಿ ಭಟ್ - Chittara news
# Tags

ವೆಡ್ಡಿಂಗ್ ಫೋಟೋಸ್ ಹಂಚಿಕೊಂಡ ನಟಿ ಗೀತಾ ಭಾರತಿ ಭಟ್


‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದ ಗೀತಾ ಭಾರತಿ ಭಟ್ (Geetha Bharathi Bhat) ಅವರು ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋಗೆ ವಿಶೇಷ ಕಾರಣ ಇದೆ. ಏಕೆಂದರೆ ಅವರು ತಮ್ಮ ವಿವಾಹದ ಪೋಟೋಸ್ ಹಂಚಿಕೊಂಡಿರುವುದು ವಿಶೇಷ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಶುಭಾಶಯ ಕೋರುತ್ತಾ ಇದ್ದಾರೆ. ಅವರಿಗೆ ಅಭಿನಂದನೆ ತಿಳಿಸಲಾಗುತ್ತಾ ಇದೆ.

Spread the love
Translate »
Right Ad