Sandalwood Leading OnlineMedia

ಕಪ್ಪುಡುಗೆಯಲ್ಲಿ ಐಶ್ವರ್ಯ ಅರ್ಜುನ್ ಮಿಂಚಿಂಗ್; ಇಲ್ಲಿದೆ ನಟಿಯ ಗ್ಲಾಮರಸ್ ಫೋಟೋ

ಅರ್ಜುನ್​ ಸರ್ಜಾ ಅವರ ಮಗಳು ಐಶ್ವರ್ಯಾ ಈಗಾಗಲೇ ಕನ್ನಡ ಹಾಗೂ ತಮಿಳಿನಲ್ಲಿ ಖಾತೆ ತೆರೆದಿದ್ದಾರೆ. ಈಗ ಟಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗೆ ಅಣಿಯಾಗುತ್ತಿದ್ದಾರೆ. ಈ ಮಧ್ಯೆ ಐಶ್ವರ್ಯಾ ಕೊಂಚ ಹಾಟ್​ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅರ್ಜುನ್ ಇತ್ತೀಚೆಗೆ ಬ್ಲ್ಯಾಕ್ ಬಾಡಿಕಾನ್ ಡ್ರೆಸ್​ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿಯ ಫೋಟೋಸ್ ಇಲ್ಲಿವೆ.

Share this post:

Related Posts

To Subscribe to our News Letter.

Translate »