ಹೀರೊ ಶರಣ್ ಹಾಡಿರುವ ಎಲ್ಲಾ ಹಾಡುಗಳು ಇಲ್ಲಿ ತನಕ ಸೂಪರ್ ಹಿಟ್ ಲಿಸ್ಟ್ ಸೇರಿವೆ, ಅದೇ ಸಾಲಿಗೆ ಮತ್ತೊಂದು ಜಸ್ಟ್ ಪಾಸ್ ನ ಹಾಡು ಸೇರುವ ಎಲ್ಲಾ ಲಕ್ಷಣವಿದೆ ಹರ್ಷವರ್ಧನ್ ರಾಜ್ ಸಂಗೀತಕ್ಕೆ ಡಾ. ವಿ ನಾಗೇಂದ್ರ ಪ್ರಸಾದ್ ” ಅವರು ಎಸ್ ಕ್ಯೂಸ್ ಮೀ ಕೇಳಿ ನನ್ನ ಲಕ್ಚರು ಜಸ್ಟ್ ಪಾಸು ಆಗೋದಿಲ್ಲ .
ಇದನ್ನೂ ಓದಿ ಅನೀಶ್ ಮೀಟ್ ಚಿರು…ಆರಾಮ್ ಅರವಿಂದ ಸ್ವಾಮಿ ಸಿನಿಮಾ ಕಂಟೆಂಟ್ ನೋಡಿ ಏನಂದ್ರು ಮೆಗಾಸ್ಟಾರ್..?
ನಿಮ್ಮ ಪ್ಹ್ಯೂಚರು” ಎಂಬ ಕ್ಯಾಚಿ ಸಾಹಿತ್ಯವನ್ನ ಬರಿದಿದ್ದಾರೆ ಈಗಾಗಲೇ ಟ್ರೈಲರ್ ಸಾಂಗ್ ಮೂಲಕ ಪ್ರೇಕ್ಷಕರ ತಿಯೇಟರ್ ಗೆ ಸೆಳೆಯಲು ರೆಡಿಯಾಗಿರುವ ಜಸ್ಟ್ ಪಾಸ್ ಸಿನಿಮಾ ಈ ಹಾಡಿನ ಮೂಲಕ ಮತ್ತಷ್ಟು ಸಿನಿ ಪ್ರಿಯರಿಗೆ ಹತ್ತಿರವಾಗುವುದರಲ್ಲಿ ಸಂದೇಹವಿಲ್ಲ.
ಇದನ್ನೂ ಓದಿ ಮುತ್ತಣ್ಣನ ಮಗನಾಗಿ ಬಂದ ಪ್ರಣಮ್ ದೇವರಾಜ್..ಹೇಗಿದೆ ‘S/o ಮುತ್ತಣ್ಣ’ ಫಸ್ಟ್ ಫಸ್ಟ್ ಲುಕ್?
ಕೆ ಎಂ ರಘು ನಿರ್ದೇಶನ ಮಾಡಿ ರಾಯ್ಸ್ ಎಂಟರ್ ಟ್ರೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ ವಿ ಶಶಿಧರ್ ಅವ್ರು ನಿರ್ಮಾಣ ಮಾಡಿದ್ದಾರೆ.
ಕಲಾವಿದರಾಗಿ ರಂಗಾಯಣ ರಘು ಸಾಧುಕೋಕಿಲ ಸುಚೇಂದ್ರ ಪ್ರಸಾದ್ ಪ್ರಕಾಶ್ ತುಮ್ಮಿನಾಡು ದೀಪಕ್ ರೈ ಗೋವಿಂದೇಗೌಡ ದಾನಪ್ಪ ಹೀಗೆ ಕಲಾವಿದರ ದಂಡೆ ಇದೆವಿಜಯ್ ಕುಮಾರ್ ಕ್ಯಾಮರಾ ಕೆಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ