ನಟ ದರ್ಶನ್‌ಗೆ ‘ಡೆವಿಲ್’ ಸಿನಿಮಾ ಕೆಲಸಕ್ಕೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಮೈಸೂರಿಗೆ ತೆರಳಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಎತ್ತಿನಗಾಡಿ ಓಡಿಸಿದ್ದಾರೆ. ಅವರ ಈ ವಿಡಿಯೋ ಫ್ಯಾನ್ಸ್ ಪೇಜ್‌ಗಳಲ್ಲಿ ವೈರಲ್ ಆಗುತ್ತಿದೆ.
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್@dasadarshan ರವರು ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಎತ್ತಿನ ಬಂಡಿ ಓಡಿಸಿ ಕಾಲ ಕಳೆದ ಅಧ್ಬುತ ಕ್ಷಣಗಳು ನಿಮಗಾಗಿ😍 pic.twitter.com/3HrZylcCZ3
— D Company(R)Official (@Dcompany171) April 23, 2025