shanubhogara magalu film review: ಸಿನಿಮಾ ರೂಪದಲ್ಲಿ ಲೇಖಕಿ ಭಾಗ್ಯ ಕೃಷ್ಣಮೂರ್ತಿ ಅವರ ಸುಪ್ರಸಿದ್ಧ ‘ಶಾನುಭೋಗರ ಮಗಳು’ ಕಾದಂಬರಿ
ಕನ್ನಡದಲ್ಲಿ ಸಾಕಷ್ಟು ಕಾದಂಬರಿ ಆಧಾರಿತ ಚಿತ್ರಗಳು ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ. ಕಾದಂಬರಿಯ ಆಶಯಕ್ಕೆ ಚ್ಯುತಿ ಬರಂದ0ತೆ ಸಿನಿಮಾ ರೋಪಕಗಕೆ ಒಗಿಸುವುದು ನಿಜಕ್ಕೂ ಸವಾಲಿನ ಕೆಲಸ. ಈ ಹಿಂದೆ ಸಾಕಷ್ಟು ಕೃತಿಗಳನ್ನು ಸಿನಿಮಾವನ್ನಾಗಿಸಿ ಗೆದ್ದಿರುವ ಅನುಭವೀ ನಿರ್ದೇಶಕ ಕೂಡ್ಲು ರಾಮಕೃಷ್ಣ, ಲೇಖಕಿ ಭಾಗ್ಯ ಕೃಷ್ಣಮೂರ್ತಿ ಅವರ ‘ಶಾನುಭೋಗರ ಮಗಳು’ ಕಾದಂಬರಿ ಆಧಾರಿತ ಚಿತ್ರ ತೆರೆಕೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಲೇಖಕಿ ಭಾಗ್ಯ ಕೃಷ್ಣಮೂರ್ತಿ ಅವರ ‘ಶಾನುಭೋಗರ ಮಗಳು’, ಟಿಪ್ಪು ಸುಲ್ತಾನನ ಕಾಲದಲ್ಲಿ, ಬ್ರಿಟಿಷರ ಆಳ್ವಿಕೆಯಲ್ಲಿ, […]