# Tags

ವಿಭಿನ್ನವಾದ ಹೇರ್‌ಸ್ಟೈಲ್‌ನೊಂದಿಗೆ ಕಂಡ ಸಮಂತಾ..!

ಟಾಲಿವುಡ್​ ಸ್ಟಾರ್​ ನಟಿ ಸಮಂತಾ ಇತ್ತೀಚೆಗೆ ನಡೆದ ವಿಶ್ವ ಪಿಕಲ್ ಬಾಲ್ ಲೀಗ್​​​ನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಶಾಕ್​ ಕೊಟ್ಟಿದ್ದರು. ಆದ್ರೆ ಇದೀಗ ಮತ್ತೊಂದು ಹೊಸ ಫೋಟೋದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್​ ಕೊಟ್ಟಿದ್ದಾರೆ ಸ್ಯಾಮ್​.  ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ ನಟಿ ಸಮಂತ. ನಟಿ ಸಮಂತಾ ವಿಭಿನ್ನವಾದ ಹೇರ್‌ಸ್ಟೈಲ್‌ನೊಂದಿಗೆ ಫೋಟೋಶೂಟ್ ಮಾಡಿಸಿ ಶಾಕ್​ ಕೊಟ್ಟಿದ್ದಾರೆ. ಇನ್ನೂ ನಟಿಯ ದಿಢೀರ್ ಬದಲಾವಣೆಗೆ ಕಾರಣವೇನು ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಸಮಂತಾ […]

ಅಣ್ಣಾವ್ರ ಜೊತೆಗೆ ಎರಡು ಕನಸು ಸಿನಿಮಾದಲ್ಲಿ ನಟಿಸಿದ್ದ ಪುಷ್ಪಲತಾ ನಿಧನ

ಹಿರಿಯ ನಟಿ ಪುಷ್ಪಲತಾ ನಿಧನರಾಗಿದ್ದಾರೆ. 87 ವರ್ಷದ ನಟಿ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಚೆನ್ನೈನ ಟಿ. ನಗರದ ತಿರುಮಲ ಪಿಳ್ಳೈ ರಸ್ತೆಯಲ್ಲಿರುವ ನಿವಾಸದಲ್ಲಿದ್ದ ನಟಿಗೆ ಏಕಾಏಕಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪುಷ್ಪಲತಾ ಅವರು 1958 ರಲ್ಲಿ ಬಿಡುಗಡೆಯಾದ ‘ಸೆಂಗೊಟ್ಟೈ ಸಿಂಗಂ’ […]

ಒಟಿಟಿಲಿ ಬರ್ತಿದೆ ನಾಗ ಚೈತನ್ಯ-ಶೋಭಿತಾ ಮದುವೆ ವಿಡಿಯೋ

ಟಾಲಿವುಡ್‌ನ ಸೂಪರ್ ಜೋಡಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಕೂಡ ಈಗ ಸೇರಿದ್ದಾರೆ. 2024 ಡಿಸೆಂಬರ್ 4 ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆ ಆಯ್ತು. ಸಿನಿಮಾ ಸೆಲೆಬ್ರಿಟಿಗಳು ಬಂದಿದ್ರು. ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಮದುವೆ ಡಾಕ್ಯುಮೆಂಟರಿ ಬರ್ತಿದೆ ಅಂತ ಟಾಲಿವುಡ್‌ನಲ್ಲಿ ಹೇಳ್ತಿದ್ದಾರೆ. ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡುತ್ತಂತೆ. ಫೆಬ್ರವರಿ 14 ರಂದು, ಪ್ರೇಮಿಗಳ ದಿನದಂದು ಬಿಡುಗಡೆ ಆಗುತ್ತೆ ಅಂತಾರೆ. 50 ಕೋಟಿ ಕೊಟ್ಟಿದ್ದಾರಂತೆ. ಆದ್ರೆ, ಅಧಿಕೃತವಾಗಿ ಏನೂ ಹೇಳಿಲ್ಲ. ನಯನತಾರಾ ತಮ್ಮ ಮದುವೆಯನ್ನ […]

ಪೂಜಾ ಹೆಗ್ಡೆ ಇದ್ದಕ್ಕಿದ್ದ ಹಾಗೇ ಟ್ರೋಲ್‌ ಆಗ್ತಾ ಇರೋದ್ಯಾಕೆ..?

ಬಹುಭಾಷಾ ನಟಿ ಪೂಜಾ ಹೆಗ್ಡೆ ಮಾತನಾಡುವ ವೇಳೆ ಸಣ್ಣ ಎಡವಟ್ಟು ಮಾಡಿ ಇದೀಗ ಟ್ರೋಲ್ ಆಗುತ್ತಿದ್ದಾರೆ. ತೆಲುಗಿನ ‘ಅಲಾವೈಕುಂಠಪುರಂಲೊ’ ಚಿತ್ರಕ್ಕಾಗಿ ಸೈಮಾ ಸೇರಿದಂತೆ ಕೆಲ ಪ್ರಶಸ್ತಿಗಳು ಕೂಡ ಪೂಜಾ ಹೆಗ್ಡೆ ಸಿಕ್ಕಿತ್ತು. ಆದರೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ‘ಅಲಾವೈಕುಂಠಪುರಂಲೊ’ ತಮಿಳು ಸಿನಿಮಾ ಎಂದು ಹೇಳಿ ಪೂಜಾ ಹೆಗ್ಡೆ ಟ್ರೋಲ್ ಆಗುತ್ತಿದ್ದಾರೆ. ಮಾತನಾಡುವ ಭರದಲ್ಲಿ ಬಾಯ್ತಪ್ಪಿ ಹೀಗೆ ಹೇಳಿದ್ರು ಎನ್ನಲಾಗ್ತಿದೆ. ಆದರೆ ಸಿನಿರಸಿಕರು ಟ್ರೋಲ್ ಮಾಡುತ್ತಿದ್ದಾರೆ. ತಾನು ನಟಿಸಿರುವ ಸಿನಿಮಾ ಯಾವ ಭಾಷೆಯದ್ದು ಎಂದು ಹೇಳಲು ಗೊತ್ತಾಗಲ್ವಾ? ಎಂದು ಕೆಲವರು […]

ಪುಷ್ಪ ಚಿತ್ರದಿಂದ ನನಗೇ ಸಿಗಲಿಲ್ಲ : ಫಹಾದ್ ಫಾಸಿಲ್

ಕಳೆದ ವರ್ಷ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳಲ್ಲಿ ‘ಪುಷ್ಪ 2’ ಕೂಡ ಒಂದು. ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ ತೆಲುಗು ಚಿತ್ರರಂಗಕ್ಕೆ ಹೊಸ ಮೈಲೇಜ್ ಕೊಟ್ಟಿತ್ತು. ವಿಶ್ವದಾದ್ಯಂತ ‘ಪುಷ್ಪ’ ಅಬ್ಬರಕ್ಕೆ ದಾಖಲೆಗಳು ಚಿಂದಿಯಾಗಿವೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹೊರತಾಗಿ ‘ಪುಷ್ಪ 2’ನಲ್ಲಿ ಗಮನ ಸೆಳೆದಿದ್ದ ನಟ ಫಹಾದ್ ಫಾಸಿಲ್. ಪೊಲೀಸ್ ಅಧಿಕಾರಿ ಶೇಖಾವತ್ ಪಾತ್ರದಲ್ಲಿ ಮಿಂಚಿದ್ದರು. ಫಹಾದ್ ಫಾಸಿಲ್ ಹೇಳಿಕೆ ಸೋಶಿಯಲ್‌ […]

Translate »