# Tags

Bagheera Review: ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ!

ದೀಪಾವಳಿ ಹಬ್ಬದ ಪ್ರಯುಕ್ತ ‘ಬಘೀರ’ ಸಿನಿಮಾ ಅದ್ದೂರಿಯಾಗಿ ತೆರೆಕಂಡಿದೆ. ನಟ ಶ್ರೀಮುರಳಿ ಅವರು ಈ ಸಿನಿಮಾದಲ್ಲಿ ಸೂಪರ್ ಹೀರೋ ಆಗಿ ಮಿಂಚಿದ್ದಾರೆ. ‘ಬಘೀರ’ ಮುರಳಿಯವರ ವೃತ್ತಿಜೀವನದ ಬೆಸ್ಟ್ ಸಿನಿಮಾವಾಗಿ ಮೂಡಿ ಬಂದಿದ್ದು, ವಿಮರ್ಶೆ ಇಲ್ಲಿದೆ. ಲವ್‌ಸ್ಟೋರಿ ಮತ್ತು ಆ್ಯಕ್ಷನ್ ಎರಡೂ ಬಗೆಯ ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗುವ ಚಿತ್ರ ‘ಬಘೀರ’. ಮುರಳಿಯವರಿಗೆ ಅತ್ಯಂತ ಸೂಕ್ತವಾದ ಕಥೆ ‘ಬಘೀರ’ದ್ದು. ಪ್ರಶಾಂತ್ ನೀಲ್ ಅವರ ‘ಬಘೀರ’ ಕಥೆಯಲ್ಲಿ ಪ್ರಶಾಂತತೆ ಮತ್ತು ಅಶಾಂತತೆ ಎರಡೂ ಇದೆ. ಆ ಕಥೆಗೆ ನಿರ್ದೇಶಕ ಡಾ.ಸೂರಿ ಸೂಪರ್ […]

ಬಿಡುಗಡೆಗೂ ಮುನ್ನ ಓಟಿಟಿಯಲ್ಲೇ ಸದ್ದು ಮಾಡುತ್ತಿದೆ “ಮೂರು ಕಾಸಿನ ಕುದುರೆ”

  ಈಗಿನ‌ ಕಾಲದಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡೋದು ಎಷ್ಟು ಕಷ್ಟವೋ ಅದಕ್ಕಿಂತ ಕಷ್ಟಕರವಾದ್ದು ಅದನ್ನು ರಿಲೀಸ್ ಮಾಡಿ ಜನರಿಗೆ ತಲುಪಿಸೋದು. ಹೀಗೇ ಅದೆಷ್ಟೋ ಚಿತ್ರತಂಡಗಳು ಸಿನಿಮಾ ನಿರ್ಮಿಸಿದ್ದರೂ ರಿಲೀಸ್ ಮಾಡಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಅದೇರೀತಿ ಕರ್ತೃ ಗಿರೀಶ್ ಎಂಬ ಯುವಪ್ರತಿಭೆಯ ನಿರ್ದೇಶನದ ಚಿತ್ರ ಮೂರು ಕಾಸಿನಕುದುರೆ ರೆಡಿಯಾಗಿ ೨ ವರ್ಷವಾದರೂ ವಿತರಕರು ಸಿಗದೆ ರಿಲೀಸ್ ಮಾಡಲಾಗಿಲ್ಲ. ಆದರೆ ಅಮೆಜಾನ್ ಪ್ರೈಂ ಸಂಸ್ಥೆಯವರು ಚಿತ್ರವನ್ನು ನೋಡಿ ಕಂಟೆಂಟ್ ಇಷ್ಟಪಟ್ಟು ತಂಡದ ಜತೆ ಕೈಜೋಡಿಸಿದ್ದಾರೆ. ಕಳೆದ ವಾರವಷ್ಟೇ ಅಮೆಜಾನ್ […]

Translate »