# Tags

ಅಖಂಡ-2: ಮತ್ತೆ ಒಂದಾದ ಬಾಲಯ್ಯ-ಬೋಯಾಪಾಟಿ ಸೀನು

ಸಿಂಹ, ಲೆಜೆಂಡ್ ಹಾಗೂ ಅಖಂಡದಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಕ್ರೇಜಿ ಕಾಂಬಿನೇಷನ್ ಮಾಸ್ ಆಫ್ ಗಾಡ್ ಖ್ಯಾತಿಯ ಬಾಲಕೃಷ್ಣ ಹಾಗೂ ಬೋಯಾಪಾಟಿ ಸೀನು..ಈ ಜೋಡಿ ನಾಲ್ಕನೇ ಬಾರಿಗೆ ಒಂದಾಗಿದೆ. ಇಂದು ಬಾಲಯ್ಯ-ಬೋಯಾಪಾಟಿ ಹೊಸ ಸಿನಿಮಾದ ಮುಹೂರ್ತ ಸಮಾರಂಭ ಹೈದ್ರಾಬಾದ್ ನಲ್ಲಿ ನೆರವೇರಿದೆ. ಈ ಕಾಂಬೋ ಅಖಂಡ-2 ಸಿನಿಮಾವನ್ನು ಘೋಷಣೆ ಮಾಡಿದೆ. 2021ರಲ್ಲಿ ತೆರೆಕಂಡಿದ್ದ ಬಾಲಯ್ಯ ಹಾಗೂ ಬೋಯಾಪಾಟಿ ಸೀನು ಜೋಡಿಯ ಅಖಂಡ ಸಿನಿಮಾ ಮೆಗಾ ಹಿಟ್ ಕಂಡಿತ್ತು. ಬಾಲಯ್ಯ ಡಬಲ್ ರೋಲ್‌ನಲ್ಲಿ ಧಮಾಕ ಎಬ್ಬಿಸಿದ್ದರು. ಈ […]

ಸಿಂಪಲ್ ಸುನಿ ನಿರ್ದೇಶನದ ‘ದೇವರು ರುಜು ಮಾಡಿದನು’ ಚಿತ್ರಕ್ಕೆ ವೀರಾಜ್ ನಾಯಕ, ಕೀರ್ತಿ ಕೃಷ್ಣ ನಾಯಕಿ

ಯುವ ನಾಯಕ ವೀರಾಜ್ ಜೊತೆ ಸುನಿ ಸಿನಿಮಾ…’ದೇವರು ರುಜು ಮಾಡಿದನು’ ಶೀರ್ಷಿಕೆ ಅನಾವರಣ ಜನರ ನಾಡಿಮಿಡಿತವನ್ನು ಅರಿತಿರುವ, ನಮ್ಮ ನಡುವೆ ನಡೆಯುವ ಘಟನೆಯನ್ನು ನಿರ್ಮಾಪಕರಿಗೆ ಹೊರೆಯಾಗದೆ ದೃಶ್ಯ ರೂಪಕ್ಕೆ ಇಳಿಸುವ ನಿರ್ದೇಶಕರಲ್ಲಿ ನಿಸ್ಸೀಮರು ಸಿಂಪಲ್ ಸುನಿ.. ಅಪಾರ ಭಾಷಾಭಿಮಾನ ಹೊಂದಿರುವ ಕೆಲಸಲ್ಲಿ ಬದ್ಧತೆ, ಹಾಗೂ ಶುದ್ಧತೆ ತೋರುವ ನಿರ್ದೇಶಕ ಸುನಿ ಈಗ ದೇವರು ರುಜು ಮಾಡಿದನು ಎನ್ನುತ್ತಿದ್ದಾರೆ. ಕುವೆಂಪುರವರ ಆಶೀರ್ವಾದದೊಂದಿಗೆ ಅವರ ದೇವರು ರುಜು ಮಾಡಿದನು ಎಂಬ ರಸವತ್ತಾದ ಪದ್ಯದ ಸಾಲನ್ನು ತಮ್ಮ ಮುಂದಿನ ಚಿತ್ರದ ಶೀರ್ಷಿಕೆಯಾಗಿಸಿದ್ದಾರೆ. […]

Simharoopini Movie Review ; ಭಕ್ತಿ-ಶಕ್ತಿಯ ನಡುವಿನ ಯುಕ್ತಿಯ ಪರಿಣಾಮಕಾರಿ ಪ್ರಸ್ತುತಿ

ಸಿನಿಮಾ ಒಂದು ಉದ್ಯಮವೆಂದು ಪರಿಗಣಿಸಲ್ಪಟ್ಟಾಗ, ಪಾನ್ ಇಂಡಿಯಾ ಸಿನಿಮಾಗಳ ಮಧ್ಯೆ ಈ ನೆಲದ ಕಥೆ ಹೊತ್ತ ಚಿತ್ರಗಳಿಗೂ ತನ್ನದೇ ಆದ ಸ್ಥಾನವಿದೆ. ಈ ನಿಟ್ಟಿನಲ್ಲಿ ಇತ್ತೀಚಿಗೆ ರಿಲೀಸ್ ಆದ `ಸಿಂಹರೂಪಿಣಿ’ ಸಿನಿಮಾ ತನ್ನ ಸ್ಥಾನವನ್ನು ಬಿಗ್ ಬಜೆಟ್ ಚಿತ್ರಗಳ ನಡುವೆಯೂ ಉಳಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಪ್ರಸ್ತುತ ದಿನಮಾನದಲ್ಲಿ ಹೊಡಿ-ಬಡಿ-ಕಡಿ ಚಿತ್ರಗಳ ಮಧ್ಯೆ ಭಕ್ತಿಪ್ರಧಾನ ಚಿತ್ರಗಳು ಬೇರೆ ಭಾಷೆಯಲ್ಲಿ ಸದ್ದು ಮಾಡುತ್ತಿದ್ದರೂ ನಮ್ಮಲ್ಲಿ ಬಲು ಅಪರೂಪ. `ಸಿಂಹರೂಪಿಣಿ’ ಸಿನಿಮಾ ಭಕ್ತಿ ಪ್ರಧಾನ ಚಿತ್ರದ ಕೊರತೆಯನ್ನು ನೀಗಿಸಿದೆ. ಹಿಂದು ಧರ್ಮದಲ್ಲಿ […]

Prakarana Tanikha Hantadallide Movie Review ; ಅಸಮಾನ್ಯ ಪ್ರಕರಣದಲ್ಲೊಂದು ಅದ್ಭುತ ಸಂದೇಶ

ನಿರ್ಮಾಣ: ಚಿಂತನ್ ಕಂಬಣ್ಣ.ನಿರ್ದೇಶನ: ಸುಂದರ್ ಎಸ್. ಪಾತ್ರವರ್ಗ: ಮಾಹಿನ್ ಕುಬೇರ್, ಮುತ್ತುರಾಜ್ ಟಿ, ಪ್ರದೀಪ್ ಕುಮಾರ್, ರಾಜ್ ಗಗನ್, ಶಿವು ಭೈರ, ಚಿಂತನ್ ಕಂಬಣ್ಣ, ಮಧು ಬಿಜೆ, ಗಣೇಶ್ ಆರ್. ರೇಟಿಂಗ್:3/5 READ MORE ; ʻಯಾಕೆʼ.. ಸೆಟ್ಟೇರಿತು ವಿಭಿನ್ನ ಶಿರ್ಷಿಕೆಯ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊತ್ತ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಮನೋರಂಜನೆಯ ಜೊತೆಗೆ ಸಮಾಜಕ್ಕೆ ಬೇಕಾದ ಸಂದೇಶವನ್ನೂ ನೀಡುತ್ತದೆ. ಈ ಪ್ರಯತ್ನ ಹೊಸಬರದ್ದಾದರೂ ಎಲ್ಲೂ ಹೊಸಬರ ಚಿತ್ರ ಅನ್ನುವ ಫೀಲ್ ಕೊಡುವುದಿಲ್ಲ. ನಿರ್ದೇಶಕ ಸುಂದರ್.ಎಸ್ […]

Translate »