ಕೆಜಿಎಫ್ ನಲ್ಲಿ ರೀಲ್ ಗೋಲ್ಡ್.. ರಾಮಾಯಣದಲ್ಲಿ ಯಶ್ ತೊಡಲಿದ್ದಾರೆ ರಿಯಲ್ ಗೋಲ್ಡ್..!
ರಾಮಾಯಣ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಯಶ್ ನಟನೆ ಹಾಗೂ ನಿರ್ಮಾಣ ಮಾಡುತ್ತಿರುವುದು. ನಿತೇಶ್ ತಿವಾರಿ ಈ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾ ಬಜೆಟ್, ಸ್ಟಾರ್ಕಾಸ್ಟ್, ಶೂಟಿಂಗ್ ಬಗ್ಗೆ ನಾನಾ ಬಗೆಯ ಸುದ್ದಿ ವೈರಲ್ ಆಗುತ್ತಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಮೌನವಾಗಿಯೇ ಇದೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳುವ ನಿರೀಕ್ಷೆಯಿದೆ. ಇದನ್ನೂ ಓದಿ:ತನ್ನ ಗಾಯನದಿಂದ ಪ್ರೇಕ್ಷಕರನ್ನು ಚಿತ್ರಮಂದಿರದವರೆಗೂ ಕರೆತಂದ ಗಾಯಕ ಯಾರು? ಯಾರ ಪಾಲಾಗುತ್ತೆ […]