# Tags

ಕೊನೆಗೂ ಸಾಕಾರವಾಯ್ತು ರಕ್ಷಿತ್ ಶೆಟ್ಟಿ ಬಹುಕಾಲದ ಕನಸು!

ರಕ್ಷಿತ್ ಶೆಟ್ಟಿ  ನಟಿಸಿ, ನಿರ್ದೇಶನ ಮಾಡುತ್ತಿರುವ ರಿಚರ್ಡ್ ಆಂಟನಿ  ಸಿನಿಮಾದ ಶೂಟಿಂಗ್  ನಾಳೆಯಿಂದ ಶುರುವಾಗಲಿದೆ. ಮೇ 1ರಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ಸ್ವತಃ ರಕ್ಷಿತ್ ಅವರೇ ಮಾಹಿತಿ ನೀಡಿದ್ದಾರೆ. ಮೊನ್ನೆ ಉಡುಪಿಯಲ್ಲಿ ಮತದಾನ ಮಾಡಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ನಮ್ ಟೀಮ್ ಉಡುಪಿ ತಲುಪಲಿದೆ. ಮೇ 1 ರಿಂದ ಚಿತ್ರೀಕರಣ ಶುರು ಮಾಡುತ್ತೇವೆ ಎಂದಿದ್ದಾರೆ. 1980-90 ರ ದಶಕದಲ್ಲಿ ನಡೆಯುವ ಕಥೆ ಇದಾಗಿದ್ದರಿಂದ ಆಯಾ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನವನ್ನೂ ಅವರು ಮಾಡಲಿದ್ದಾರಂತೆ. […]

Aamir Khan :”ನನಗೆ ಮುಜುಗರವಾಗಲಿಲ್ಲ”

ಬಾಲಿವುಡ್​ ಖ್ಯಾತ ನಟ ಆಮೀರ್ ಖಾನ್‌ ‘ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ’ಗೆ ಎಂಟ್ರಿ ಕೊಟ್ಟಿದ್ದರು. ಕಪಿಲ್‌ ಶರ್ಮಾ ನಿರೂಪಣೆಯಲ್ಲಿ ನಟ ಆಮೀರ್​ ಖಾನ್ ತಮ್ಮ​ ಪಿಕೆ (PK) ಸಿನಿಮಾದ ರೇಡಿಯೊ ದೃಶ್ಯದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ :ಕಲ್ಕಿ 2898 AD ಚಿತ್ರದ ಬಿಡುಗಡೆ ದಿನಾಂಕ ಘೋಷಣೆ; ಜೂನ್‌ 27ರಂದು ಪ್ರಭಾಸ್‌ ಸಿನಿಮಾ ರಿಲೀಸ್‌ ಪಿಕೆ ಸಿನಿಮಾದ ಒಂದು ದೃಶ್ಯದಲ್ಲಿ ನಟ ಆಮೀರ್​ ಖಾನ್​ ಅವರು ಸಂಪೂರ್ಣ ನಗ್ನರಾಗಿ ಟೇಪ್‌ ರೆಕಾರ್ಡರ್ ಹಿಡಿದು ಓಡಿ […]

ಹಣ ಹೊಂದಿಸಲಾಗದೆ ಭಾಗ್ಯಾ, ಕುಸುಮಾ, ಧರ್ಮರಾಜ್‌ ಪರದಾಟ;

ತಾಂಡವ್ ಹಾಗೂ ಶ್ರೇಷ್ಠಾ ತುಂಬಾ ಖುಷಿಯಲ್ಲಿದ್ದಾರೆ. ಅವರು ಖುಷಿಯಾಗಿರೋಕೆ ಕಾರಣ ಭಾಗ್ಯಾ ಕಷ್ಟದಲ್ಲಿರೋದು. ತಾಂಡವ್ ಪಾನಿಪುರಿ ತಿನ್ನುತ್ತಾ ಇರುತ್ತಾನೆ. ಆಗ ಪಕ್ಕದಲ್ಲಿ ಕುಳಿತುಕೊಂಡು ಅವಳು ಯೋಚನೆ ಮಾಡುತ್ತಾ ಇರುತ್ತಾಳೆ. ನಿನಗಾಗಿ ನಾನು ಎಲ್ಲಾನೂ ಬಿಟ್ಟಿದಿನಿ. ಸ್ವಂತ ಅಪ್ಪಾ, ಅಮ್ಮನ್ನ ಕೂಡ ದೂರ ಮಾಡ್ಕೊಂಡಿದಿನಿ. ಅಂತದ್ರಲ್ಲಿ ಈ ಭಾಗ್ಯಾ ಯಾವ ಲೆಕ್ಕಾ ಎಂದು ಹೇಳುತ್ತಾಳೆ. ಇದನ್ನೂ ಓದಿ ; ಮದುವೆಯ ಗೌನ್​ಗೆ ಹೊಸ ರೂಪ ಕೊಟ್ಟ ಸೌತ್​ ಸ್ಯಾಮ್‌; ಫ್ಯಾನ್ಸ್​ ಫುಲ್​ ಶಾಕ್​.. ಆದರೆ ಅದು ತಾಂಡವ್​ಗೆ ಗೊತ್ತಾಗೋದಿಲ್ಲಾ. […]

ಕುತೂಹಲ ಮೂಡಿಸಿದೆ ಆದಿತ್ಯ ಅಭಿನಯದ “ಕಾಂಗರೂ” ಚಿತ್ರದ ಟ್ರೇಲರ್

ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚೆನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್‌ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲಾರ ಮಂಡ್ಯ ಹಾಗೂ ಕೆ.ಜಿ.ಆರ್.ಗೌಡ ನಿರ್ಮಿಸಿರುವ ಹಾಗೂ ಕಿಶೋರ್ ಮೇಗಳಮನೆ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ “ಕಾಂಗರೂ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಟ್ರೇಲರ್ ಕುತೂಹಲ ಮೂಡಿಸಿದ್ದು, ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ. ಬಹು ನಿರೀಕ್ಷಿತ ಈ ಚಿತ್ರ ಮೇ 3 ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ನಿರ್ಮಾಪಕರೇ ನಮ್ಮ ಅನ್ನದಾತರು. ಹಾಗಾಗಿ ಅವರಿಂದಲೇ […]

ಶಾರುಖ್ ಖಾನ್ ಆಸೆಯನ್ನು ರಿವೀಲ್ ಮಾಡಿದ ಕಮಲ್ ಹಾಸನ್

ಚಾಟ್ ಶೋನಲ್ಲಿ ಶ್ರುತಿ ತನ್ನ ತಂದೆ ಕಮಲ್ ಅವರಿಗೆ ಈಡೇರದ ಒಂದು ಆಸೆಯ ಬಗ್ಗೆ ಕೇಳಿದ್ರು. ಇದಕ್ಕೆ ಉತ್ತರಿಸಿದ ಕಮಲ್ , ಇಂತಹ ಅನೇಕ ಆಸೆಗಳಿವೆ ಮತ್ತು ಇನ್ನೂ ಹಲವು ಇವೆ. ಅವೆಲ್ಲವನ್ನೂ ಪಟ್ಟಿ ಮಾಡುವ ಉದ್ದೇಶ ನನಗಿಲ್ಲ. ಅವುಗಳನ್ನು ಪಟ್ಟಿ ಮಾಡುವ ಮೂಲಕ, ‘ನನಗೆ ಇದು ಬೇಕು ಮತ್ತು ನನಗೆ ಅದು ಬೇಕು’ ಎಂದು ಹೇಳಲಾರೆ ಎಂದಿದ್ದಾರೆ. ಜೊತೆಗೆ ಕಮಲ್ ಹಾಸನ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ರು.   ಇದನ್ನೂ ಓದಿ :“Family is My […]

*ಜಪಾನಿನಲ್ಲಿ ಬಿಡುಗಡೆಗೆ ಸಿದ್ಧಗೊಂಡ “777 ಚಾರ್ಲಿ”*

ಪರಂವಃ ಸ್ಟುಡಿಯೋಸ್ ನಿರ್ಮಾಣದ, ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರವು ಇದೀಗ ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಜೂನ್ 28ಕ್ಕೆ ಜಪಾನ್ ದೇಶದ ಪ್ರಮುಖ ನಗರಗಳಲ್ಲಿ ಚಿತ್ರ ತೆರೆಕಾಣಲಿದೆ. ಇದನ್ನೂ ಓದಿ :“I Hate – injustice, dishonesty and discrimination’’– Shwet Priya Naik (Director of Photography); Chittara Exclusive   ಜಪಾನಿನ ಅತೀ ದೊಡ್ಡ ಹಾಗೂ ಜಪಾನ್ ಚಿತ್ರರಂಗದಲ್ಲಿ 1೦೦ ವರ್ಷಕ್ಕೂ ಅಧಿಕ ಅನುಭವ ಹೊಂದಿರುವ “ಶೋಚಿಕೋ ಮೂವೀ” ಎಂಬ ಸಂಸ್ಥೆ […]

ಮೈಸೂರಿನ ಬಂಡೀಪುರಕ್ಕೆ ಭೇಟಿ ಕೊಟ್ಟ ಬಿಗ್​ಬಾಸ್​ ಚಲುವೆ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದೇ ರೀತಿ ಸಂಗೀತಾ ಶೃಂಗೇರಿ ಅವರು ಕೂಡ ಸುದ್ದಿಯಲ್ಲಿ ಇರುವಂತ ನಟಿ. ಬಿಗ್​ಬಾಸ್​ ಸೀಸನ್​ 10ರಿಂದ ಅತಿ ಹೆಚ್ಚು ಫ್ಯಾನ್ಸ್​​ಗಳನ್ನು ಗಳಿಸಿಕೊಂಡಿದ್ದಾರೆ ನಟಿ ಸಂಗೀತಾ. ಬಿಗ್​ಬಾಸ್​ ಮೂಲಕ ಸಿಂಹಿಣಿ ಅಂತಲೇ ಖ್ಯಾತಿ ಪಡೆದಿರೋ ಸಂಗೀತಾ ಶೃಂಗೇರಿ ಅವರು ವಿಶೇಷವಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.         ಇದೀಗ ಬಿಗ್​ಬಾಸ್​ ಬೆಡಗಿ ಮೈಸೂರಿನ ಬಂಡೀಪುರಕ್ಕೆ ತೆರಳಿದ್ದಾರೆ. ಬಂಡೀಪುರ […]

Translate »