ಗರ್ಭಿಣಿಯಾಗಿದ್ದಾಗ ಅದಿತಿ ಏನೆಲ್ಲಾ ಮಾಡ್ತಾ ಇದ್ರು : ವಿಡಿಯೋ ಮೂಲಕ ಹಂಚಿಕೊಂಡ ನಟಿ
ಕೆಲ ದಿನಗಳ ಹಿಂದಷ್ಟೆ ನಟಿ ಅದಿತಿ ಪ್ರಭುದೇವ ಅವರಿಗೆ ಹೆಣ್ಣು ಮಗುವಿನ ಜನನವಾಗಿದೆ. ಗರ್ಭಿಣಿಯಾಗಿದ್ದಾಗ ಆರೋಗ್ಯವಾಗಿರಲು ಏನೆಲ್ಲಾ ಮಾಡುತ್ತಿದ್ದರು ಎಂಬುದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ನಟಿ ಗರ್ಭಿಣಿಯಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿಯೇ ಇದ್ದರು. ಗರ್ಭಿಣಿಯರಿಗೆ ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಕೆಲವು ವಿಡಿಯೋ ಮಾಡಿದದರು. ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದರು. ಕಾಲು ಊದಿಕೊಳ್ಳುವುದು ಹಲವು ಗರ್ಭಿಣಿಯರಿಗೆ ಸಾಮಾನ್ಯ. ಇಡೀ ದೇಹದಲ್ಲಿನ ಪ್ರಕ್ರಿಯೆ ಒಂದೇ ಸಮನೆ ಬದಲಾಗುವ ಕಾರಣ, ದೇಹ ಮತ್ತು ಮನಸ್ಸು […]