ಚಂದನವನಕ್ಕೆ ಮಾಸ್ ಹೀರೋ ಎಂಟ್ರಿ , ಈ ‘ಯುವ’ ಇನ್ನು ನಿಮ್ಮವ
“ರಾಜಕುಮಾರ”, “ಕೆಜಿಎಫ್”, ” ಕಾಂತಾರ” ದಂತಹ ಜನಪ್ರಿಯ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಸಂಸ್ಥೆಯ ಇನ್ನೊಂದು ಕಾಣಿಕೆಯಾದ ‘ಯುವ’ ಚಿತ್ರದ ಮೂಲಕ ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್ ರವರು ಭರ್ಜರಿಯಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರಕ್ಕೆ ಸಂತೋಷ್ ಆನಂದರಾಮ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಜನೀಶ್ ಲೊಕ್‌ನಾಥ್‌ರವರ ಸಂಗೀತ, ಶ್ರೀಶಾ ಕುದುವಲ್ಲಿರವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇನ್ನು ನಾಯಕಿಯಾಗಿ ಸಪ್ತಮಿ ಗೌಡ ಇನ್ನುಳಿದಂತೆ ಅಚ್ಯುತ್‌ಕುಮಾರ್, ಸುಧಾರಾಣಿ, ಹಿತ, ಗಿರಿರಾಜ್, ಕಿಶೋರ್ ಈ ಚಿತ್ರದಲ್ಲಿ […]