ಸೋನಮ್‌ಗೆ ಸಾಂಪ್ರದಾಯಕ ಉಡುಗೆ ಎಂದರೆ ಇಷ್ಟವಂತೆ
ಫ್ಯಾಶನ್ ಶೋದಲ್ಲಿ ಸೋನಮ್ ಪಕ್ಕಾ ವಾರಾಣಾಸಿಯ ವಧುವಾಗಿ ಮಿಂಚಿದ್ರು. ಕೆಂಪು ಬಣ್ಣದ ಲೆಹಂಗಾ ಧರಿಸಿ ಹೆಜ್ಜೆ ಹಾಕಿದ ಸೋನಮ್ ಪಕ್ಕಾ ಮದುಮಗಳ ಲುಕ್ ನಲ್ಲಿದ್ದರು. ಇನ್ನು ಸೋನಮ್ ಗೆ ಕೂಡ ಈ ಉಡುಗೆ ತುಂಬಾನೇ ಇಷ್ಟವಾಗಿದೆಯಂತೆ. ನಾನು ಈವರೆಗೆ ಸಾಂಪ್ರದಾಯಿಕ ಉಡುಗೆಯಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿಕರಲಿಲ್ಲ. ಆದ್ರೀಗ ನನ್ನ ಕನಸು ನನಸಾಗಿದೆ ಅಂತಾ ಸೋನಮ್ ಖುಷಿ ವ್ಯಕ್ತಪಡಿಸಿದ್ರು. ಸಿನಿಮಾ ನಟಿಯರು ಅಂದ ಮೇಲೆ ಅವರ ಹೆಸರು ಒಬ್ಬೊಬ್ಬ ನಟ ಜೊತೆ ಥಳುಕು ಹಾಕಿಕೊಳ್ಳೋದು ಸಾಮಾನ್ಯ. ಆದ್ರೆ […]