UI ನೋಡಿ ಶಿವಣ್ಣ ಏನಂದ್ರು..? ವೇದಿಕೆ ಮೇಲೆ ಘೋಷಣೆಯಾಯ್ತು ಓಂ2..!
ಬೆಂಗಳೂರು: ಯುಐ ಫಸ್ಟ್ ಲುಕ್ ಲಾಂಚ್ ಆಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಂತ ಈ ಒಂದು ಗಳಿಗೆಯನ್ನು ಅದ್ದೂರಿಯಾಗಿ ಲಾಂಚ್ ಮಾಡಲಾಗಿದೆ. ಈ ಲಾಂಚ್ ಕಾರ್ಯಕ್ರಮದಲ್ಲಿ ಶಿವಣ್ಣ, ಉಪೇಂದ್ರ ಬಗ್ಗೆ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ ರಾಮ್ ಚರಣ್ ಜೊತೆ ಕೈ ಜೋಡಿಸಿದ ಮ್ಯೂಸಿಕ್ ಮಾಂತ್ರಿಕ..ಉಪ್ಪೇನ್ ಡೈರೆಕ್ಟರ್ ಹೊಸ ಸಿನಿಮಾಗೆ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ.. ಕಾರ್ಯಕ್ರಮದಲ್ಲಿ ಶಿವಣ್ಣ ಮಾತನಾಡಿ, ನಮ್ಮಲ್ಲೂ ತಾಕತ್ ಇರುವವರು ಇದ್ದಾರೆ. ಚೆನ್ನಾಗಿ ಮಾಡುತ್ತಾರೆ. ಓಂ ಸಿನಿಮಾಗಿಂತ ಮೊದಲು ತರ್ಲೆ ನನ್ಮಗ, ಶ್ ತುಂಬಾ ಚೆನ್ನಾಗಿದೆ. ನಾನೇ […]