# Tags

ಅರ್ಜುನ್ ಯೊಗಿ ,ಚಂದನವನ ಭರವಸೆಯ ನಟ

ಕಲಾವಿದರಿಗೆ ಬರವಿಲ್ಲದ ಚೆಂದದ ನೆಲ ಚಂದನವನ ತುಮಕೂರಿನ ಅರಳಾಳುಸಂದ್ರ ಬಿ,ಇ ಓದಿಕೊಂಡು ಕಲಾವಿದನಾಗಬೇಕೆಂದು ಚಿಕ್ಕಂದಿನಿಂದಲೇ ಶಾಲಾದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಾ, ಒಂದೊಂದೇ ಮೆಟ್ಟಿಲು ಹತ್ತುತ್ತಾ, ಸಾಧನೆಯ ಹಾದಿಯಲ್ಲಿ ತಿರುಗಿ ನೊಡದೆ ಸಾಗುತಿರುವ ಅಚ್ಚ ಕನ್ನಡದ ಕಲಾವಿದ ಅರ್ಜುನ್ ಯೊಗಿ. ಚಂದನವನದ ನೆಲದಲ್ಲಿ ಕಲಾವಿದರಿಗೇನು ಬರವಿಲ್ಲಾ ,ಬರುತ್ತಿರುತ್ತಾರೆ ಹೊಗುತ್ತಿರುತ್ತಾರೆ ,ಕೆಲವೆ ಕೆಲವು ಮಂದಿ ನೆಲೆ ನಿಲ್ಲುತ್ತಾರೆ. ಹಾಗೆ ನೆಲೆ ನಿಂತವರುಗಳಲ್ಲಿ ಕೆಲವರು ನಟನಾ ರಂಗದಲ್ಲಿ ಪಾತ್ರಗಳಲ್ಲಿ ಬೇಯುತ್ತಾ ಬೇಯುತ್ತಾ ಪಕ್ವವಾಗುತ್ತಾ ಹೊಗುತ್ತಾರೆ. ಅಂತಹ ಕಲಾವಿದರುಗಲಲ್ಲಿ ಅರ್ಜುನ್ ಯೊಗಿ ಒಬ್ಬರು. […]

Translate »