ಜೂನಿಯರ್ ಎನ್.ಟಿ.ಆರ್ ಧನ್ಯವಾದ ತಿಳಿಸಿದ ಆಶಿಕಾ ರಂಗನಾಥ್
ಸ್ಯಾಂಡಲ್‌ವುಡ್ ʼಚುಟು ಚುಟು ಬೆಡಗಿʼ ಆಶಿಕಾ ರಂಗನಾಥ್ ಸದ್ಯ ಟಾಲಿವುಡ್ ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ನಂದಮೂರಿ ಕಲ್ಯಾಣ್ ರಾಮ್ ನಟನೆಯ ʼಅಮಿಗೋಸ್ʼ ಸಿನಿಮಾದಲ್ಲಿ ಕ್ಯೂಟ್ ಆಶಿಕಾ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಫೆ.10ರಂದು ತೆರೆಗೆ ಬರಲಿದೆ.ಇತ್ತೀಚೆಗೆ ನಡೆದ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಲ್ಲಿ ನಟ ಜೂ.ಎನ್.ಟಿ.ಆರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಾರಕ್ ಸರ್ ನಿಮ್ಮನ್ನ ಇಲ್ಲಿ ನೋಡಿದಕ್ಕೆ ತುಂಬಾ ಖುಷಿಯಾಯ್ತು ಈ ಈವೆಂಟ್ ಭಾಗವಾಗಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು, ನಮ್ಮ ದೇಶ ಹೆಮ್ಮೆ ಪಡುವಂತ ಆರ್ […]