Left Ad
ಮಂಗಳೂರಿನಲ್ಲಿ ‘ಜೈಲರ್’ ಚಿತ್ರದ ಚಿತ್ರೀಕರಣ ಸ್ಥಳದ ದೃಶ್ಯಗಳು - Chittara news
# Tags

ಮಂಗಳೂರಿನಲ್ಲಿ ‘ಜೈಲರ್’ ಚಿತ್ರದ ಚಿತ್ರೀಕರಣ ಸ್ಥಳದ ದೃಶ್ಯಗಳು

ಜೈಲರ್ ಸಿನಿಮಾದ ಶೂಟಿಂಗ್ ಗಾಗಿ ಸೂಪರ್ ಸ್ಟಾರ್ ರಜನಿಕಾಂತ್ ಮಂಗಳೂರಿಗೆ ಆಗಮಿಸಿದ್ದಾರೆ. ರಜನಿಕಾಂತ್ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ‘ಜೈಲರ್’ ಸಿನಿಮಾದ ಶೂಟಿಂಗ್ ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದ್ದು, ಕರಾವಳಿಯನ್ನು ಬಿಂಬಿಸುವಂತಹ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿಯಲಾಗುತ್ತಿದೆ.

Spread the love
Translate »
Right Ad